Showing 17–32 of 39 results
Price
Category
Status
-
Rastrottana Sahitya
ದ್ರಷ್ಟಾರ ಸಾವರಕರ್ | ಎಸ್ ಆರ್ ರಾಮಸ್ವಾಮಿ
₹100.00Original price was: ₹100.00.₹90.00Current price is: ₹90.00. Buy Now -
Rastrottana Sahitya
ನನ್ನ ಕೃಷ್ಣ | ಎಂ ಶ್ರೀನಿವಾಸನ್
₹325.00Original price was: ₹325.00.₹292.50Current price is: ₹292.50. Buy Now -
Rastrottana Sahitya
ಪಾಠಶಾಲೆ | Patashale Kannada Book By Narayana Shevire
₹80.00Original price was: ₹80.00.₹72.00Current price is: ₹72.00. Buy Now -
Rastrottana Sahitya
ಪುನರುತ್ಥಾನ: ಆಚಾರ್ಯ ಶಂಕರರ ಜೀವನಾಧಾರಿತ ಕಾದಂಬರಿ | Punarutthana: A Novel Based on the Life of Acharya Shankaracharya (Kannada Book)
₹300.00Original price was: ₹300.00.₹270.00Current price is: ₹270.00. Buy Nowಪುಸ್ತಕದ ಹೆಸರು: ಪುನರುತ್ಥಾನ
ಮರಾಠಿ ಮೂಲ: ಡಾ. ಸಚ್ಚಿದಾನಂದ ಶೆವಡೆ,
ಕನ್ನಡ ಅನುವಾದ: ಡಾ. ಸುಮಾ ದ್ವಾರಕಾನಾಥ್
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯಕೇವಲ ಮೂವತ್ತೆರಡು ವರ್ಷಗಳ ಜೀವಿತಾವಧಿಯಲ್ಲಿ ಅನೂಹ್ಯವೆನಿಸುವಂಥ ಮಹತ್ಕಾರ್ಯವನ್ನು ಸಾಧಿಸಿದ ಆಚಾರ್ಯ ಶಂಕರರ ಜೀವನವನ್ನು ಆಧರಿಸಿದ ಕಾದಂಬರಿ – ‘ಪುನರುತ್ಥಾನ’. ಮರಾಠಿಯಲ್ಲಿ ಪ್ರಸಿದ್ಧ ಲೇಖಕರೂ ಪ್ರವಚನಕಾರರೂ ಆಗಿರುವ ಡಾ॥ ಸಚ್ಚಿದಾನಂದ ಶೆವಡೆಯವರ ಈ ಕೃತಿ ಈಗಾಗಲೇ ಹಿಂದಿಗೂ ಅನುವಾದಗೊಂಡಿದೆ. ಇದನ್ನು ಡಾ. ಸುಮಾ ದ್ವಾರಕಾನಾಥ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಆಚಾರ್ಯ ಶಂಕರರದ್ದು ನಮ್ಮ ಕಲ್ಪನೆಗೂ ಎಟುಕದ ಜೀವನ-ಸಾಧನೆ. ಅದನ್ನು ಸ್ಥೂಲವಾಗಿ ಪರಿಚಯಿಸುವ ಪ್ರಯತ್ನ ಈ ಪುಸ್ತಕದಲ್ಲಿದೆ.
-
Rastrottana Sahitya
ಪ್ರಕ್ಷುಬ್ಧ ಕಾಶ್ಮೀರ | Prakshubdha Kashmira
₹300.00Original price was: ₹300.00.₹270.00Current price is: ₹270.00. Buy Nowಜಗಮೋಹನ್ ತಾವು ಎರಡು ಅವಧಿಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿದ್ದಾಗಿನ ಘಟನೆಗಳನ್ನು ಇತಿಹಾಸದ ಹಿನ್ನೆಲೆಯಲ್ಲಿ ಸಮಗ್ರವಾಗಿಯೂ, ಸಂವೇದನಾ ಪೂರ್ಣವಾಗಿಯೂ ವಿಶ್ಲೇಷಿಸಿದ್ದಾರೆ. ಈ ಗ್ರಂಥದಲ್ಲಿ ಬಂದಿರುವ ಒಂದೊಂದು ಹೇಳಿಕೆಯೂ ಬಲವಾದ ಸಾಕ್ಷ್ಯಗಳನ್ನು ಅಧಿಕೃತ ದಾಖಲೆಗಳನ್ನೂ ಆಧರಿಸಿದ್ದು, ಕಾಶ್ಮೀರದ ಇಂದಿನ ದುಃಸ್ಥಿತಿಗೆ ಕಾರಣವಾದ ಎಲ್ಲಾ ಎಳೆಗಳನ್ನು ಶ್ರೀಯುತರು ಈ ಗ್ರಂಥದಲ್ಲಿ ಬಿಡಿಸಿಟ್ಟಿದ್ದಾರೆ.
-
Rastrottana Sahitya
ಭಾರತ – ಭಾರತಿ 100 ಪುಸ್ತಕಗಳು ( ಪ್ರಕಟಣ ಸಂಖ್ಯೆ 301- 400)
₹1,500.00Original price was: ₹1,500.00.₹1,350.00Current price is: ₹1,350.00. Buy Nowಈ ಸಂಗ್ರಹದಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಟಿಸಿರುವ ಭಾರತ – ಭಾರತಿ ಸರಣಿಯ 301 ರಿಂದ 400ರವರೆಗಿನ 100 ವಿಶಿಷ್ಟ ಪುಸ್ತಕಗಳು ಒಳಗೊಂಡಿವೆ. ಪ್ರತಿ ಪುಸ್ತಕವು ಭಾರತದ ಇತಿಹಾಸ, ಸಂಸ್ಕೃತಿ, ಧರ್ಮ, ವಿಜ್ಞಾನ, ಸಾಹಿತ್ಯ ಹಾಗೂ ರಾಷ್ಟ್ರೀಯ ಚಿಂತನೆಗಳನ್ನು ಆಳವಾಗಿ ಪರಿಚಯಿಸುತ್ತದೆ.
-
Rastrottana Sahitya
ಭಾರತ – ಭಾರತಿ 100 ಪುಸ್ತಕಗಳು ( ಪ್ರಕಟಣ ಸಂಖ್ಯೆ 401-500)
₹1,500.00Original price was: ₹1,500.00.₹1,350.00Current price is: ₹1,350.00. Buy Now -
Rastrottana Sahitya
ಭಾರತ – ಭಾರತಿ 100 ಪುಸ್ತಕಗಳು (ಪ್ರಕಟಣ ಸಂಖ್ಯೆ 101 – 200)
₹1,500.00Original price was: ₹1,500.00.₹1,356.00Current price is: ₹1,356.00. Buy NowBharatha – Bharathi Pustaka Sampada Set 101–200: ಭಾರತ – ಭಾರತಿ 100 ಪುಸ್ತಕಗಳನ್ನು (ಪ್ರಕಟಣ ಸಂಖ್ಯೆ 101 – 200) ಖರೀದಿಸಿ. ಇದು ಮಕ್ಕಳಿಗೆ ಸ್ಪೂರ್ತಿದಾಯಕ ಪುಸ್ತಕಗಳು. ಶಾಲಾ ವಿದ್ಯಾರ್ಥಿಗಳಿಗೆ ಉಡುಗೊರೆ ನೀಡಲು ಸೂಕ್ತವಾದ ಪುಸ್ತಕಗಳ ಬಂಡಲ್ ಆಗಿದೆ. ಈ ಸಂಗ್ರಹದ ಮೂಲಕ ಓದುಗರಿಗೆ ಭಾರತೀಯ ಜೀವನದ ವಿವಿಧ ಆಯಾಮಗಳು – ಧಾರ್ಮಿಕತೆ, ಚಿಂತನೆ, ನೈತಿಕತೆ ಮತ್ತು ಮಾನವೀಯ ಮೌಲ್ಯಗಳ ಒಳನೋಟ ದೊರೆಯುತ್ತದೆ. ಇದು ಕೇವಲ ಪುಸ್ತಕಗಳ ಸಂಗ್ರಹವಲ್ಲ, ಒಂದು ಶತಕದ ಸಾಹಿತ್ಯಯಾತ್ರೆ.
-
Rastrottana Sahitya
ಭಾರತದ ನಿಜ-ಇತಿಹಾಸ |ಮಂಜುನಾಥ ಅಜ್ಜಂಪುರ|
₹100.00Original price was: ₹100.00.₹90.00Current price is: ₹90.00. Buy Now -
Rastrottana Sahitya
ಭುಗಿಲು | ಹೊ ವೆ ಶೇಷಾದ್ರಿ |
₹750.00Original price was: ₹750.00.₹675.00Current price is: ₹675.00. Buy Now -
Rastrottana Sahitya
ಮತ್ತೆಲ್ಲೂ ಆಗದಿರಲಿ ಇಂತಹ ಹತ್ಯಾಕಾಂಡ | ಮಂಜುನಾಥ ಅಜ್ಜಂಪುರ
₹160.00Original price was: ₹160.00.₹144.00Current price is: ₹144.00. Buy Now -
Rastrottana Sahitya
ಮಂತ್ರಸಂತಾನ ಮತ್ತು ಮೂರು ನಾಟಕಗಳು | ದಿವಾಕರ ಹೆಗಡೆ
₹220.00Original price was: ₹220.00.₹198.00Current price is: ₹198.00. Buy Now -
Rastrottana Sahitya
ಮರೆಯಬಾರದ ಇತಿಹಾಸಾಧ್ಯಾಯಗಳು | ಎಸ್ ಆರ್ ರಾಮಸ್ವಾಮಿ
₹110.00Original price was: ₹110.00.₹99.00Current price is: ₹99.00. Buy Now -
Rastrottana Sahitya
ಯಾಂತ್ರಿಕತೆಯಿಂದ ಸಾರ್ಥಕತೆಯೆಡೆಗೆ | ಡಾ|| ಕೆ ಜಗದೀಶ ಪೈ
₹225.00Original price was: ₹225.00.₹202.50Current price is: ₹202.50. Buy Now -
Rastrottana Sahitya
ವಿದ್ಯಾಲಂಕಾರ – ಪ್ರೊ || ಮಲ್ಲೇಪುರಂ ಜಿ. ವೆಂಕಟೇಶ || ಶತಾವಧಾನಿ ಡಾ.ಆರ್ ಗಣೇಶ್ ||ಬಿ. ಎನ್. ಶಶಿಕಿರಣ
₹550.00Original price was: ₹550.00.₹495.00Current price is: ₹495.00. Buy Now















