Showing all 2 results
Price
Category
Status
-
Sahitya Prakashana
ಅಗಸ್ತ್ಯ
₹380.00Original price was: ₹380.00.₹342.00Current price is: ₹342.00. Buy Nowಡಾ|| ಕೆ ಎಸ್ ನಾರಾಯಣಾಚಾರ‍್ಯ ಬರೆದ ಅಗಸ್ತ್ಯ ಪುಸ್ತಕವನ್ನು ಆನ್‌ಲೈನ್‌ನಲ್ಲಿ ರಿಯಾಯಿತಿ ದರದಲ್ಲಿ ಖರೀದಿಸಿ. ವೇದ ಇತಿಹಾಸ ಪುರಾಣಾಧಾರಿತ ಕಾದಂಬರಿ ಇದು. `ಅಗಸ್ವಾಶ್ರಮದಲ್ಲಿ ಇಲ್ವಲ’, ‘ಲೋಪಾಮುದ್ರೆ ಅಗಸ್ತರ ದಾಂಪತ್ಯ’, ಹಾಗೂ ವಿರಹ, ಸಹಸ್ರಾರ್ಜುನನ ಪತನದ ಕಥೆ’ಯ ತತ್ಯ ದರ್ಶನವನ್ನು ಈ ಕೃತಿಯಿಂದ ಮಾಡಬಹುದು.
-
Sahitya Prakashana
ಸೂಕ್ತಿ–ಸ್ತಬಕ (ಸುಭಾಷಿತ ಸಂಗ್ರಹ)
₹120.00Original price was: ₹120.00.₹108.00Current price is: ₹108.00. Buy Nowಪುಸ್ತಕದ ಹೆಸರು: ಸೂಕ್ತಿ-ಸ್ತಬಕ
ಲೇಖಕರು: ಎಸ್.ಆರ್. ರಾಮಸ್ವಾಮಿ
ಪ್ರಕಾಶನ: ರಾಷ್ಟ್ರೋತ್ಥಾನ ಸಾಹಿತ್ಯ‘‘ಉತ್ಥಾನ’ ಮಾಸಪತ್ರಿಕೆಯಲ್ಲಿ ‘ದೀಪ್ತಿ’ ಎಂಬ ಸ್ತಂಭಶೀರ್ಷಿಕೆಯಡಿಯಲ್ಲಿ ೨೦೦೩-೨೦೦೮ರ ಅವಧಿಯಲ್ಲಿ ನಿಯಮಿತವಾಗಿ ಪ್ರಕಟವಾಗಿದ್ದ ಲಘುಟಿಪ್ಪಣಿಗಳಿಂದೊಡಗೂಡಿನ 70 ಸುಭಾಷಿತಗಳ ಸಂಕಲನ 2010ರಲ್ಲಿ ‘ಸೂಕ್ತಿ-ಸಪ್ತತಿ’ ಎಂಬ ಹೆಸರಿನಲ್ಲಿ; ಮಾರ್ಚ್ 2009ರಿಂದ ಮೇ 2015ರ ವರೆಗಿನ ಸಂಚಿಕೆಗಳಲ್ಲಿ ಪ್ರಕಟಗೊಂಡ 75 ಬರಹಗಳು ‘ಸೂಕ್ತಿ-ಸಂಚಯ’ ಎಂಬ ಹೆಸರಿನಲ್ಲಿ 2015ರಲ್ಲಿ ಪ್ರಕಟವಾಗಿವೆ. ಜೂನ್ 2015ರಿಂದ ಮೇ 2021ರ ವರೆಗಿನ ಸಂಚಿಕೆಗಳಲ್ಲಿ ಪ್ರಕಟಗೊಂಡ 70 ಬರಹಗಳು ‘ಸೂಕ್ತಿ-ಸುಗಂಧ’ ಎಂಬ ಹೆಸರಿನಲ್ಲಿ ಪ್ರಕಟವಾಗಿವೆ. ಅದೇ ಅಂಕಣದಲ್ಲಿ ಜೂನ್ 2021ರಿಂದ ನವೆಂಬರ್ 2025ರ ವರೆಗಿನ ಸಂಚಿಕೆಗಳಲ್ಲಿ ಪ್ರಕಟಗೊಂಡ 54 ಬರಹಗಳನ್ನು ಪ್ರಕೃತ ‘ಸೂಕ್ತಿ-ಸ್ತಬಕ’ ಸಂಪುಟದಲ್ಲಿ ಸಂಕಲನ ಮಾಡಲಾಗಿದೆ.

