Showing all 3 results
Price
Category
Status
-
Sri Nandikeshwara Prakashana
ಆರ್‌ಎಸ್‌ಎಸ್ 100 – ಶತ ಪಥ ಸಂಚಲನ |ಶಿಕಾರಿಪುರ ಈಶ್ವರ ಭಟ್
₹300.00Original price was: ₹300.00.₹240.00Current price is: ₹240.00. Buy Now“ಆರ್‌ಎಸ್‌ಎಸ್ 100 – ಶತ ಪಥ ಸಂಚಲನ” ಶಿಕಾರಿಪುರ ಈಶ್ವರ ಭಟ್ ಅವರ ಮಹತ್ತರ ಕೃತಿ.
ಈ ಪುಸ್ತಕವು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ತನ್ನ ಸ್ಥಾಪನೆಯಿಂದ ಇಂದಿನವರೆಗಿನ 100 ವರ್ಷದ ಪಯಣವನ್ನು ಸಮಗ್ರವಾಗಿ ಪರಿಚಯಿಸುತ್ತದೆ. -
Others
ಉಪನಿಷತ್ ದರ್ಶನ
₹100.00 Buy Nowಭಾರತೀಯ ಸನಾತನ ಧರ್ಮ-ಸಂಸ್ಕೃತಿಗಳ ಸಾರ-ಸರ್ವಸ್ವವಾದ ವೇದ-ಉಪನಿಷತ್ತುಗಳು ಮೂಲತಃ ಸಂಸ್ಕೃತ ಭಾಷೆಯಲ್ಲಿವೆ. ಹಾಗಾಗಿ ಅವುಗಳನ್ನು ಜನಸಾಮಾನ್ಯರು ಓದಿ ಅರ್ಥಮಾಡಿಕೊಳ್ಳುವುದು ಕಷ್ಟಕರ. ಇವುಗಳು ಪಂಡಿತರ ಪ್ರವಚನದ ಸರಕು, ಪಾಮರರ ಕೈಗೆಟುಕದ ವಸ್ತು ಎಂಬ ಗ್ರಹಿಕೆ ಸಾಮಾನ್ಯ ಜನರಲ್ಲಿದೆ. ಈ ಹಿನ್ನೆಲೆಯಲ್ಲಿ ಉಪನಿಷತ್ತುಗಳನ್ನು ಸರಳವಾಗಿ ಜನರಿಗೆ ಅರ್ಥೈಸಲು ಉಪನಿಷತ್ ದರ್ಶನ ಎಂಬ ಹೆಸರಿನ ಪುಸ್ತಕ ಹೊರ ತಂದಿದ್ದಾರೆ ಲೇಖಕ, ಪತ್ರಕರ್ತ ಶಿಕಾರಿಪುರ ಈಶ್ವರ ಭಟ್.
-
Sri Nandikeshwara Prakashana
ಮಹಾಭಾರತ ಪಾತ್ರಾನುಸಂಧಾನ
₹150.00 Buy Nowಜೀವನದಲ್ಲಿ ಏಳಿಗೆಗೆ ಬೇಕಾದ ತಿಳುವಳಿಕೆ + ಚಿಂತನೆ + ಆಚರಣೆ – ಇದೆಲ್ಲವನ್ನೂ ಮಹಾಭಾರತದ ಪಾತ್ರಗಳು ಕೊಡುತ್ತವೆ.
ಪಂಡಿತ ಶ್ರೀ ಬನ್ನಂಜೆ ಗೋವಿಂದಾಚಾರ್ಯರ ಚಿಂತನಾತ್ಮಕ ಪ್ರವಚನಗಳನ್ನು ಶಿಕಾರಿಪುರ ಈಶ್ವರ ಭಟ್ರು ಪತ್ರಿಕೆಯಲ್ಲಿ ‘ಮಹಾಭಾರತ ಪಾತ್ರಪರಿಚಯ’ ಸರಣಿಯಾಗಿ ಪ್ರಕಟಿಸಿದ್ದರು. ಈ ಅಮೂಲ್ಯ ಸರಣಿಯೇ ಈಗ ಪುಸ್ತಕ ರೂಪದಲ್ಲಿ ನಿಮ್ಮ ಮುಂದೆ!


