Social Work

  • Sale! ಸಮಾಜಕಾರ್ಯ ಸಂಹಿತೆ | ಎಸ್‌. ಆರ್‌. ರಾಮಸ್ವಾಮಿQuick View
    Rastrottana Sahitya

    ಸಮಾಜಕಾರ್ಯ ಸಂಹಿತೆ | ಎಸ್‌. ಆರ್‌. ರಾಮಸ್ವಾಮಿ

    Original price was: ₹120.00.Current price is: ₹108.00. Buy Now

    ಸಮಾಜಕಾರ್ಯ ಎಂದರೆ ಏನು? ಭಾರತೀಯ ಪರಂಪರೆಯಲ್ಲಿ ಈ ಕಲ್ಪನೆಯ ವ್ಯಾಪ್ತಿ ವಿಸ್ತಾರ ಏನು? ಭಾರತೀಯ ಸಂಸ್ಕೃತಿ ಸೇವೆ ಎಂಬುದನ್ನು ಕರ್ತವ್ಯದ ಪರಿಧಿಯೊಳಗೆ ಅಳವಡಿಸಿದುದರ ಹಿನ್ನೆಲೆ ಏನು? ಸಾಮಾಜಿಕ ಕಾರ್ಯಕರ್ತನ ಮಾನಸಿಕತೆ ಹೇಗಿರಬೇಕು ಇವೇ ಮೊದಲಾದ ತಾತ್ತ್ವಿಕ ಸಂಗತಿಗಳನ್ನು ಸ್ಪಷ್ಟಪಡಿಸಿಕೊಳ್ಳುವುದು ಅವಶ್ಯಕ. ಅದಕ್ಕೆ ಪೂರಕವಾಗಿ ಒದಗಿಬರಬಲ್ಲ ಕೈಪಿಡಿ ಸಮಾಜಕಾರ್ಯ ಸಂಹಿತೆ.

Scroll to Top