ಶಂಕರಾಚಾರ್ಯರ ಜೀವನಾಧಾರಿತ ಕೃತಿ

  • Sale! ಪುನರುತ್ಥಾನ: ಆಚಾರ್ಯ ಶಂಕರರ ಜೀವನಾಧಾರಿತ ಕಾದಂಬರಿ | Punarutthana: A Novel Based on the Life of Acharya Shankaracharya (Kannada Book)Quick View
    Rastrottana Sahitya

    ಪುನರುತ್ಥಾನ: ಆಚಾರ್ಯ ಶಂಕರರ ಜೀವನಾಧಾರಿತ ಕಾದಂಬರಿ | Punarutthana: A Novel Based on the Life of Acharya Shankaracharya (Kannada Book)

    Original price was: ₹300.00.Current price is: ₹270.00. Buy Now

    ಪುಸ್ತಕದ ಹೆಸರು: ಪುನರುತ್ಥಾನ
    ಮರಾಠಿ ಮೂಲ: ಡಾ. ಸಚ್ಚಿದಾನಂದ ಶೆವಡೆ,
    ಕನ್ನಡ ಅನುವಾದ: ಡಾ. ಸುಮಾ ದ್ವಾರಕಾನಾಥ್‌
    ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ

    ಕೇವಲ ಮೂವತ್ತೆರಡು ವರ್ಷಗಳ ಜೀವಿತಾವಧಿಯಲ್ಲಿ ಅನೂಹ್ಯವೆನಿಸುವಂಥ ಮಹತ್ಕಾರ್ಯವನ್ನು ಸಾಧಿಸಿದ ಆಚಾರ್ಯ ಶಂಕರರ ಜೀವನವನ್ನು ಆಧರಿಸಿದ ಕಾದಂಬರಿ – ‘ಪುನರುತ್ಥಾನ’. ಮರಾಠಿಯಲ್ಲಿ ಪ್ರಸಿದ್ಧ ಲೇಖಕರೂ ಪ್ರವಚನಕಾರರೂ ಆಗಿರುವ ಡಾ॥ ಸಚ್ಚಿದಾನಂದ ಶೆವಡೆಯವರ ಈ ಕೃತಿ ಈಗಾಗಲೇ ಹಿಂದಿಗೂ ಅನುವಾದಗೊಂಡಿದೆ. ಇದನ್ನು ಡಾ. ಸುಮಾ ದ್ವಾರಕಾನಾಥ್‌ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಆಚಾರ್ಯ ಶಂಕರರದ್ದು ನಮ್ಮ ಕಲ್ಪನೆಗೂ ಎಟುಕದ ಜೀವನ-ಸಾಧನೆ. ಅದನ್ನು ಸ್ಥೂಲವಾಗಿ ಪರಿಚಯಿಸುವ ಪ್ರಯತ್ನ ಈ ಪುಸ್ತಕದಲ್ಲಿದೆ.

Scroll to Top