ಬದುಕು ಸವಿಯೋಣ | ಕಾಕುಂಜೆ ಕೇಶವ ಭಟ್ಟ

Sale!

ಬದುಕು ಸವಿಯೋಣ | ಕಾಕುಂಜೆ ಕೇಶವ ಭಟ್ಟ

Original price was: ₹160.00.Current price is: ₹145.00.

ಹುಟ್ಟಿನಿಂದ ತನಕದ ನಮ್ಮ ಬದುಕಿನ ಪಯಣದಲ್ಲಿ ದುಃಖ, ಭಯ,  ಆತಂಕ,  ಇತ್ಯಾದಿ ತೊಳಲಾಟಗಳಿದ್ದರೂ ಸುಖ,   ಆನಂದ, ಭದ್ರತೆಯಂಥ ಧನಾತ್ಮಕ ಸ್ವಾದಗಳೂ ಯಥೇಚ್ಛವಾಗಿ ಇರುತ್ತವೆ. ಆದರೆ ನಾವು ನಮ್ಮ  ಇಂದಿನ ಧಾವಂತದ ಜೀವನಶೈಲಿಯಿಂದಾಗಿ ಅವುಗಳನ್ನು ಗುರುತಿಸಿ ಸವಿಯುವುದರಲ್ಲಿ ಸೋಲುತ್ತಿದ್ದೇವಷ್ಟೆ. ಆದರೆ, ವಾಸ್ತವದಲ್ಲಿ ಪ್ರತಿಯೊಬ್ಬರ ಹೃದಯದಲ್ಲೂ- ‘ನಾನು ಒಂದು ಉತ್ತಮವಾದ ಯಶಸ್ವೀ ಬದುಕನ್ನು ಬದುಕಬೇಕು’ ಎಂಬ  ಉತ್ಕಟೇಚ್ಛೇ ಇದ್ದೇ ಇರುತ್ತದೆ. ಹಾಗೆ ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕಾದರೆ ನಾವು ನಮ್ಮ ಬದುಕನ್ನು ಪೂರ್ಣವಾಗಿ ಅನುಭವಿಸಬೇಕು; ಅದರ ಸಾರವನ್ನು ಸವಿಯಬೇಕು.

ಈ ಪುಸ್ತಕದಲ್ಲಿ ಅಂತಹ ಸಾರ್ಥಕ ಬದುಕಿಗೆ ಮಾರ್ಗದರ್ಶಕವಾಗಬಲ್ಲ ಮೌಲಿಕ ಬರಹಗಳು ಇವೆ.

Reviews

There are no reviews yet.

Be the first to review “ಬದುಕು ಸವಿಯೋಣ | ಕಾಕುಂಜೆ ಕೇಶವ ಭಟ್ಟ”

Your email address will not be published. Required fields are marked *

Scroll to Top