ಹಿಂದಿನ ಪೀಳಿಗೆಯಲ್ಲಿ ಕನ್ನಡನಾಡಿನ ಸಾರಸ್ವತ-ಸಾಂಸ್ಕೃತಿಕ-ಸಾಮಾಜಿಕ ಜೀವನವನ್ನು ಶ್ರೀಮಂತಗೊಳಿಸಿದ ಹಲವರು ಮಹನೀಯರ ವ್ಯಕ್ತಿಚಿತ್ರಣಗಳ ಸಂಕಲನವೇ – ’ದೀವಟಿಗೆಗಳು’. ಡಿ.ವಿ.ಜಿ., ವಿ.ಸೀ., ರಾಳ್ಳಪಲ್ಲಿ ಅನಂತಕೃಷ್ಣಶರ್ಮ, ವೀರಕೇಸರಿ ಸೀತಾರಾಮಶಾಸ್ತ್ರೀ, ಪ್ರೊ. ಎಸ್. ಶ್ರೀಕಂಠಶಾಸ್ತ್ರೀ, ಮೋಟಗಾನಹಳ್ಳಿ ಪಂಡಿತಸಂಕುಲ, ಎನ್. ಚೆನ್ನಕೇಶವಯ್ಯ, ಯಾದವರಾವ್ ಜೋಶಿ, ಪಿ. ಕೋದಂಡರಾವ್ – ಈ ಮಹನೀಯರನ್ನು ಕುರಿತ ಪ್ರಬಂಧಗಳು ಇಲ್ಲಿವೆ. ಈ ಹಲವಾರು ವ್ಯಕ್ತಿಗಳ ನಿಕಟ ಪರಿಚಯ-ಸಂಪರ್ಕವನ್ನು ಪಡೆದಿರುವ ಎಸ್.ಆರ್. ರಾಮಸ್ವಾಮಿ ಅವರು ವಾಸ್ತವ ಜೀವನ ಘಟನೆಗಳ ಸ್ಮರಣೆಯನ್ನು ಇಲ್ಲಿ ಸೂತ್ರವಾಗಿ ಒಳಸಿಕೊಂಡು ಈ ಪ್ರಬಂಧಗಳಲ್ಲಿ ಬಳಸಿದ್ದಾರೆ. ಇದುವರೆಗೆ ಬೆಳಕು ಕಾಣದಿರುವ ಹಲವಾರು ಘಟನೆಗಳು ಮೊದಲ ಬಾರಿಗೆ ಇಲ್ಲಿ ದಾಖಲೆಗೊಂಡಿವೆ.
ದೀವಟಿಗೆಗಳು | ಎಸ್. ಆರ್. ರಾಮಸ್ವಾಮಿ
Sale!
Sahitya Sindhu Prakashana
ದೀವಟಿಗೆಗಳು | ಎಸ್. ಆರ್. ರಾಮಸ್ವಾಮಿ
₹120.00 Original price was: ₹120.00.₹108.00Current price is: ₹108.00.
Category: Sahitya Sindhu Prakashana
Tags: Jeevana Charithre, S.R. Ramaswamy, Sahitya Sindhu Prakashana, SRR
Brand: Sahitya Sindhu Prakashana
Related products
-
Sahitya Sindhu Prakashana
ವಿವೇಕ ಚೂಡಾಮಣಿ |ಕಾಕುಂಜೆ ಕೃಷ್ಣ ಭಟ್
₹130.00Original price was: ₹130.00.₹117.00Current price is: ₹117.00. Buy Now -
Sahitya Sindhu Prakashana
ಬದುಕು ನಂಬಿಕೆಯ ಕಡಲು (ಜೀವನ ಪ್ರೀತಿಯ ಬರಹಗಳು) |ಆರತಿ ಪಟ್ರಮೆ|
₹130.00Original price was: ₹130.00.₹117.00Current price is: ₹117.00. Buy Now -
Sahitya Sindhu Prakashana
ಆದಿಕವಿ ವಾಲ್ಮೀಕಿಯ ಕಥನಶೈಲಿ | ಎಲ್ ವಿ ಶಾಂತಕುಮಾರಿ
₹160.00Original price was: ₹160.00.₹135.00Current price is: ₹135.00. Buy Now -
Sahitya Sindhu Prakashana
ರಾಷ್ಟ್ರನಾಯಕ ಡಾ ಅಂಬೇಡ್ಕರ್ |ಚಂದ್ರಶೇಖರ ಭಂಡಾರಿ|
₹15.00Original price was: ₹15.00.₹13.50Current price is: ₹13.50. Buy Now





Reviews
There are no reviews yet.