ಹಿಂದೂ ವೀರಗಾಥೆ | ಮಾಲಾ ಮಂಜುನಾಥ್

Sale!

ಹಿಂದೂ ವೀರಗಾಥೆ | ಮಾಲಾ ಮಂಜುನಾಥ್

Original price was: ₹75.00.Current price is: ₹67.50.

ಇಂಗ್ಲೀಷ್ ಮೂಲ : ಸೀತಾರಾಮ ಗೋಯಲ್

ಕನ್ನಡಾನುವಾದ : ಮಾಲಾ ಮಂಜುನಾಥ್

ಸರಣಿಯ ಗೌರವ ಸಂಪಾದಕರು :  ಮಂಜುನಾಥ ಅಜ್ಜಂಪುರ

ಬ್ರಿಟಿಷರು, ಕಮ್ಯೂನಿಸ್ಟರು ರೂಪಿಸಿರುವ ನಮ್ಮ ಶಾಲಾ-ಕಾಲೇಜುಗಳ ಪಠ್ಯಕ್ರಮ ಹೇಗಿದೆಯೆಂದರೆ, “ಕಳೆದ  ಎರಡೂವರೆ ಸಹಸ್ರ ವರ್ಷಗಳಿಂದ ನಮ್ಮ ಮೇಲೆ ವಿದೇಶಿ ದಾಳಿಕೋರರಿಂದ     ಆಕ್ರಮಣವಾಗುತ್ತಲೇ ಇದೆ ಮತ್ತು ನಮ್ಮ ದೇಶ ಬರೀ ಸೋಲುತ್ತಲೇ ಬಂದಿದೆ. ನಮ್ಮಲ್ಲಿ  ಎದುರೇಟು ನೀಡುವ ಕ್ಷಾತ್ರತೇಜಸ್ಸಾಗಲೀ-ವೀರರಾಗಲೀ ಇಲ್ಲವೇ ಇಲ್ಲ”,    ಎನ್ನುವಂತಿದೆ. ಇತ್ತೀಚೆಗಂತೂ ಆಕ್ರಮಣಕಾರಿಗಳನ್ನೇ “ಭಾರತ ಭಾಗ್ಯವಿಧಾತರು”, “ಇಲ್ಲಿಗೆ ಸಂಸ್ಕೃತಿ, ಸಮಾನತೆಗಳನ್ನು ತಂದವರು” ಎಂದು ವೈಭವೀಕರಿಸುವ ಹುನ್ನಾರ ಪ್ರಾರಂಭವಾಗಿದೆ.

ಆದರೆ, ದಾಖಲೆಗಳು-ಆಧಾರಗಳು, ಭಾರತದ ರಾಜ ಮಹಾರಾಜರುಗಳ     ಅದ್ಭುತ ಪ್ರತಿರೋಧದ-ಹೋರಾಟದ ವೀರಗಾಥೆಯನ್ನೇ ಹೇಳುತ್ತವೆ. ಸಾಮಾನ್ಯ ಯುಗದ 636ರಿಂದ 1206ರ ವರೆಗಿನ 570 ವರ್ಷಗಳ ಅವಧಿಯ, ವಾಯುವ್ಯ ಭಾರತದ ಸಿಂಧ್- ಕಾಬೂಲ್ ಮುಂತಾದ ರಾಜ್ಯಗಳ ಹಿಂದೂ ವೀರರ ಸತ್ಯಸಂಗತಿಗಳನ್ನು ಹುಸಿ-ಇರಿಹಾಸಕಾರರು ಬೆಳಕಿಗೆ ತಂದೇ ಇಲ್ಲ.

ಓದಲೇಬೇಕಾದ   ಅಂತಹ  ಅಪರೂಪದ ದಾಖಲೆಗಳ  ಉದ್ಗ್ರಂಥ  ಈ “ಹಿಂದೂ ವೀರಗಾಥೆ”

Reviews

There are no reviews yet.

Be the first to review “ಹಿಂದೂ ವೀರಗಾಥೆ | ಮಾಲಾ ಮಂಜುನಾಥ್”

Your email address will not be published. Required fields are marked *

Scroll to Top