ಕೃತಿರೂಪ ಸಂಘದರ್ಶನ | ಹೊ. ವೆ. ಶೇಷಾದ್ರಿ- ಚಂದ್ರಶೇಖರ ಭಂಡಾರಿ

Sale!

ಕೃತಿರೂಪ ಸಂಘದರ್ಶನ | ಹೊ. ವೆ. ಶೇಷಾದ್ರಿ- ಚಂದ್ರಶೇಖರ ಭಂಡಾರಿ

Original price was: ₹350.00.Current price is: ₹315.00.

ಪುಸ್ತಕದ ಹೆಸರು: ಕೃತಿರೂಪ ಸಂಘದರ್ಶನ

ಸಂಕಲನ- ಸಂಪಾದನೆ: ಹೊ. ವೆ. ಶೇಷಾದ್ರಿ- ಚಂದ್ರಶೇಖರ ಭಂಡಾರಿ

ಪ್ರಕಾಶಕರು: ಸಾಹಿತ್ಯ ಸಿಂಧು ಪ್ರಕಾಶನ,ಬೆಂಗಳೂರು

ಆರನೇ ಮುದ್ರಣ: 2022

ಭಾರತದ ಚಿರಂತನ ಹಾಗೂ ಉದಾತ್ತ ಮೌಲ್ಯಗಳನ್ನೂ, ಹಿಂದೂ ಸಮಾಜದ ಹಿತವನ್ನೂ ಎತ್ತಿಹಿಡಿದಿರುವ ಸಂಘಟನೆಗಳಲ್ಲಿ ಅಗ್ರಣಿ ಎಂದು ಪರಿಗಣಿತವಾಗಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ, ಕಳೆದ ೮೭ ವರ್ಷಗಳಿಂದ ನಾಡಿಗೆ ಸಲ್ಲಿಸುತ್ತ ಬಂದಿರುವ ಸೇವೆ ಸಾಟಿಯಿಲ್ಲದ್ದು. ಆದರೆ ಸಂಘವು ಸ್ವಭಾವತಃ ಪ್ರಸಿದ್ಧಿಪರಾಙ್ಮುಖವೂ ಕರ್ತವ್ಯೈಕನಿಷ್ಠವೂ ಆಗಿರುವುದರಿಂದ ಸಂಘದ ಚಟುವಟಿಕೆಗಳನ್ನು ಕುರಿತು ಅಧಿಕೃತ ಸಾಹಿತ್ಯ ಪ್ರಕಟವಾಗಿರುವುದು ಕಡಮೆ. ಈ ದೀರ್ಘಕಾಲದ ಕೊರತೆಯನ್ನು ’ಕೃತಿರೂಪ ಸಂಘದರ್ಶನ’ ತುಂಬಿದೆ.

ಸಂಘ ಬೆಳೆದುಬಂದ ದಾರಿಯ ಕೆಲವು ಪ್ರಮುಖ ಮಜಲುಗಳನ್ನು ಸಂಗ್ರಹವಾಗಿ ಈ ಗ್ರಂಥ ನಿರೂಪಿಸುತ್ತದೆ.

೮ ದಶಕಗಳಿಗೂ ಮೀರಿದ ಅವಧಿಯ ಹಲವಾರು ಪ್ರಮುಖ ಸವಾಲುಗಳಿಗೆ ಸಂಘದ ಸ್ವಯಂಸೇವಕರು ಹೇಗೆ ಸ್ಪಂದಿಸಿದರೆಂಬುದನ್ನು ಮೊಟ್ಟಮೊದಲ ಬಾರಿಗೆ ಇಲ್ಲಿ ಅಧಿಕೃತವಾಗಿ ದಾಖಲೆ ಮಾಡಲಾಗಿದೆ.

ಈಚಿನ ವರ್ಷಗಳಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ನೂರಾರು ಬಗೆಯ ಸೇವಾ ಚಟುವಟಿಕೆಗಳಲ್ಲಿ ಸ್ವಯಂಸೇವಕರು ತೊಡಗಿರುವುದರ ವಿಹಂಗಮ ಸಮೀಕ್ಷೆಯೂ ಇಲ್ಲಿದೆ

Reviews

There are no reviews yet.

Be the first to review “ಕೃತಿರೂಪ ಸಂಘದರ್ಶನ | ಹೊ. ವೆ. ಶೇಷಾದ್ರಿ- ಚಂದ್ರಶೇಖರ ಭಂಡಾರಿ”

Your email address will not be published. Required fields are marked *

Scroll to Top