ಭಾರತದಲ್ಲಿ ೧೯-೨೦ನೇ ಶತಮಾನಗಳಲ್ಲಿ ನಡೆದ ಸ್ವಾತಂತ್ರ್ಯಸಂಘರ್ಷ ಜಗತ್ತಿನ ಇತಿಹಾಸದಲ್ಲಿಯೇ ಅಪೂರ್ವವಾದುದ್ದು ಮತ್ತು ರೋಮಾಂಚಕಾರಿಯಾದುದ್ದು. ಒಂದು ಕಡೆ ವಿಶುದ್ಧ ರಾಷ್ಟ್ರದರ್ಶನ ಬೋಧೆಯ ಮೂಲಕ ಸ್ವಾತಂತ್ರ್ಯಾಭಿಮುಖವಾಗಿ ಜನಮಾನಸದ ನಿರ್ಮಾಣ, ಇನ್ನೊಂದು ಕಡೆ ನೇರವಾಗಿ ವಿದೇಶೀ ಪ್ರಭುತ್ವಕ್ಕೆ ಸವಾಲೆಸೆದ ಸಶಸ್ತ್ರ ಹೋರಾಟ, ಮತ್ತೊಂದು ಕಡೆ ಗಲ್ಲುಕಂಬಕ್ಕೂ ಬ್ರಿಟಿಷರ ಪಾಶವೀಶಕ್ತಿಗೂ ಎದೆಯೊಡ್ಡಿದ ಕ್ರಾಂತಿಕಾರಿಗಳ ಬಲಿದಾನದ ದೀರ್ಘಸರಣಿ, ಅಂತಿಮ ಹಂತದಲ್ಲಿ ಸ್ವತಂತ್ರ ಬೃಹತ್ ಸೇನೆಯನ್ನು ಸಜ್ಜುಗೊಳಿಸಿ ಆಂಗ್ಲ ಸರ್ಕಾರದ ಮುಖ್ಯ ಅವಲಂಬವಾಗಿದ್ದ ಸೇನಾಶಕ್ತಿಯನ್ನು ನಿರರ್ಥಕಗೊಳಿಸಿ ಸ್ವಾತಂತ್ರ್ಯಪ್ರಾಪ್ತಿಯನ್ನು ತೀವ್ರಗೊಳಿಸಿದು ; – ಇಂತಹ ವಿವಿಧಮುಖ ಅಭಿಯಾನಗಳ ಫಲವಾಗಿ ೧೯೪೭ರಲ್ಲಿ ಭಾರತ ದಾಸ್ಯಮುಕ್ತಗೊಂಡಿತು. ಈಗಿನ ಪೀಳಿಗೆಗೆ ಪ್ರೇರಣಾದಾಯಿಯಾಗಿರುವ ಈ ಇತಿಹಾಸದ ಹಲವು ಮುಖಗಳ ಚಿತ್ರಣವನ್ನು ಈ ಪುಸ್ತಕದಲ್ಲಿ ಕಾಣಬಹುದು.
ನಾನಾನಿಂದ ನೇತಾಜಿವರೆಗೆ ಸ್ವಾತಂತ್ರ್ಯ ಸಂಗ್ರಾಮ ೧೮೫೭-೧೯೪೭ | ಚಂದ್ರ ಶೇಖರ ಭಂಡಾರಿ
Sale!
Sahitya Sindhu Prakashana
ನಾನಾನಿಂದ ನೇತಾಜಿವರೆಗೆ ಸ್ವಾತಂತ್ರ್ಯ ಸಂಗ್ರಾಮ ೧೮೫೭-೧೯೪೭ | ಚಂದ್ರ ಶೇಖರ ಭಂಡಾರಿ
₹120.00 Original price was: ₹120.00.₹108.00Current price is: ₹108.00.
Category: Sahitya Sindhu Prakashana
Tags: Itihasa-Dharmika, Sahitya Sindhu Prakashana
Brand: Sahitya Sindhu Prakashana
Be the first to review “ನಾನಾನಿಂದ ನೇತಾಜಿವರೆಗೆ ಸ್ವಾತಂತ್ರ್ಯ ಸಂಗ್ರಾಮ ೧೮೫೭-೧೯೪೭ | ಚಂದ್ರ ಶೇಖರ ಭಂಡಾರಿ” Cancel reply
Related products
-
Sahitya Sindhu Prakashana
ದೀಪ್ತಶೃಂಗಗಳು (ವ್ಯಕ್ತಿಚಿತ್ರಗಳು) | ಎಸ್ ಆರ್ ರಾಮಸ್ವಾಮಿ
₹135.00Original price was: ₹135.00.₹121.50Current price is: ₹121.50. Buy Now -
Sahitya Sindhu Prakashana
ಸಾಮಾನ್ಯ ರೋಗಗಳು ಆಯುರ್ವೇದ ಪರಿಹಾರ | ಡಾ. ಟಿ.ಎಲ್. ದೇವರಾಜ್
₹125.00Original price was: ₹125.00.₹112.50Current price is: ₹112.50. Buy Now -
Sahitya Sindhu Prakashana
ವಿವೇಕ ಚೂಡಾಮಣಿ |ಕಾಕುಂಜೆ ಕೃಷ್ಣ ಭಟ್
₹130.00Original price was: ₹130.00.₹117.00Current price is: ₹117.00. Buy Now -
Sahitya Sindhu Prakashana
ಅಭಿವ್ಯಕ್ತಿ ಸ್ವಾತಂತ್ರ್ಯ | ಕೃಷ್ಣ ವಿ
₹250.00Original price was: ₹250.00.₹225.00Current price is: ₹225.00. Buy Now





Reviews
There are no reviews yet.