ಯಕ್ಷಗಾನ ತಾಳಮದ್ದಲೆಯ ಅರ್ಥಧಾರಿಯಾಗಲಿ,ಬಯಲಾಟದ ಪಾತ್ರಧಾರಿಯಾಗಲಿ ತನ್ನ ಕಲಾವಂತಿಕೆಯನ್ನು ಯಶಸ್ವಿಯಾಗಿ, ರಂಜನೀಯವಾಗಿ ಪ್ರೇಕ್ಷಕರಿಗೆ ದಾಟಿಸಬೇಕಾದರೆ ಆತ ಆಯಾ ಪಾತ್ರಗಳನ್ನು ತನ್ನಲ್ಲಿ ಆವಾಹಿಸಿಕೊಂಡು ತಾನೇ ಆ ಪಾತ್ರವೆಂಬಂತೆ ಅದರಲ್ಲಿ ಏಕೀಭವಿಸಬೇಕಾಗುತ್ತದೆ. ಜೊತೆಗೆ ಕಥೆಯ ಸಂಪೂರ್ಣ ಅರಿವು, ತಾನು ನಿರ್ವಹಿಸುತ್ತಿರುವ ಪಾತ್ರದ ಪ್ರಾಧಾನ್ಯ ಕುರಿತ ತಿಳಿವು, ಸಮಕಾಲೀನ ಸಂದರ್ಭಕ್ಕೆ ತಕ್ಕಂತೆ ಪಾತ್ರಪ್ರಸ್ತುತಿಯ ಕೌಶಲ, ವಾಕ್ಚಾತುರ್ಯ ಕೂಡ ಅವನಿಗೆ ಇರಬೇಕಾಗುತ್ತದೆ. ಅಂಥ ಕಲಾವಿದರಿಗೆ ಈ ಪುಸ್ತಕ ವಿಶೇಷವಾಗಿ ನೆರವಾಗಬಲ್ಲದು.
ಪೌರಣಿಕ ಕಥೆಯಾಗಿ ಓದುವವರನ್ನೂ ಇದು ರಂಜಿಸಬಲ್ಲದು.





Reviews
There are no reviews yet.