ಸನಾತನ ಧರ್ಮ | Sanatana Dharma

Sale!

ಸನಾತನ ಧರ್ಮ | Sanatana Dharma

Original price was: ₹250.00.Current price is: ₹225.00.

ಪುಸ್ತಕದ ಹೆಸರು: ಸನಾತನ ಧರ್ಮ
ಹಿಂದೂಧರ್ಮ ಮತ್ತು ಮೌಲ್ಯಗಳ ಪ್ರಾಥಮಿಕ ಪಾಠ್ಯ
ಅನುವಾದಕರು: ಎನ್. ಎಂ. ಶಾಂತಿನಾಥ
ಪ್ರಕಾಶಕರು: ಸದಾತನ, ಬೆಂಗಳೂರು
ಎರಡನೆಯ ಮುದ್ರಣ: 2024
Sanātana Dharma is a foundational Kannada book introducing the core principles of Hinduism and its value system. Translated by N. M. Shanthinath and published by Sanatana, Bengaluru, this updated 2024 second edition offers an accessible guide for students and readers seeking clarity on ancient Indian philosophy, culture, and spiritual traditions. Perfect for beginners and value-based learning.

“ಸನಾತನ ಧರ್ಮ” ಎನ್ನುವ ಕೃತಿಯನ್ನು ಎನ್ ಎಮ್ ಶಾಂತಿನಾಥ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಭಾರತೀಯ ಶಿಕ್ಷಣ ಪದ್ಧತಿಯ ಮೇಲೆ ಬ್ರಿಟಿಷರ ಆಳ್ವಿಕೆಯಿಂದಾಗಿ ಉಂಟಾದ ಬದಲಾವಣೆಗಳೇನು ಎನ್ನುವ ಪ್ರಶ್ನೆಗೆ ಇದೊಂದು ಕೈಗನ್ನಡಿಯಾಗಿದೆ. ಶಿಕ್ಷಣದ ಪದ್ಧತಿಯಲ್ಲಿ ಹಿಂದೂಧರ್ಮದ ಪ್ರಾಥಮಿಕ ಪರಿಚಯದ ಪ್ರಾಮುಖ್ಯ ಏನು? ಎನ್ನುವ ಪ್ರಶ್ನೆಗೆ ಉತ್ತರ ಈ ಪುಸ್ತಕದಲ್ಲಿದೆ.
ಸಂಗತಿ- ಸಂಸ್ಕಾರಗಳಿಂದ ಭಾರತೀಯರನ್ನು ವಂಚಿತರನ್ನಾಗಿಸುವ ಹಿಂದಿರುವ ಉದ್ದೇಶವೇನು ಎನ್ನುವುದನ್ನು ಬಹಳ ಸ್ಪಷ್ಟವಾಗಿ ಈ ಪುಸ್ತಕದಲ್ಲಿ ವಿವರಿಸಲಾಗಿದೆ.
ಈ ಪುಸ್ತಕದಲ್ಲಿ-
ಆಂಗ್ಲ ಶಿಕ್ಷಣ ಮತ್ತು ದೇಸೀ ಶಿಕ್ಷಣಕ್ಕಿರುವ ವ್ಯತ್ಯಾಸ
ಐತಿಹಾಸಿಕ ಘಟನೆಗಳು
ಸಂಸ್ಕಾರ-ಸಂಸ್ಕೃತಿಯ ಮಹತ್ವ
ಶಿಕ್ಷಣ ಪದ್ಧತಿಯ ಅಂಕುಡೊಂಕುಗಳು
ಇತ್ಯಾದಿ ಅಂಶಗಳನ್ನು ಓದುಗನಿಗೆ ಬಹಳ ಸರಳ ಹಾಗೂ ಸೂಕ್ಷ್ಮವಾಗಿ ವಿವರಿಸಲಾಗಿದೆ.

Sanātana Dharma is a foundational Kannada book introducing the core principles of Hinduism and its value system. Translated by N. M. Shanthinath and published by Sanatana, Bengaluru, this updated 2024 second edition offers an accessible guide for students and readers seeking clarity on ancient Indian philosophy, culture, and spiritual traditions. Perfect for beginners and value-based learning.

Reviews

There are no reviews yet.

Be the first to review “ಸನಾತನ ಧರ್ಮ | Sanatana Dharma”

Your email address will not be published. Required fields are marked *

Scroll to Top