ಇಂದು ಸ್ಪರ್ಧೆಯೇ ಬದುಕಿನ ಸಾಮಾನ್ಯ ಕೇಂದ್ರವಾಗಿರುವ ಸಂದರ್ಭದಲ್ಲಿ ನಾವಿದ್ದೇವೆ. ಜೀವನದ ಪ್ರತಿಯೊಂದು ಕ್ಷೇತ್ರವನ್ನೂ ಆವರಿಸಿರುವ ಸ್ಪರ್ಧಾತ್ಮಕತೆ ನಮ್ಮನ್ನು ದಿನನಿತ್ಯವೂ ಪೈಪೋಟಿಯ ಕಣದಲ್ಲಿ ನಿಲ್ಲಿಸಿದೆ. ಹಾಗಾಗಿ, ಪ್ರಾಥಮಿಕ ಶಿಕ್ಷಣದ ಹಂತದಿಂದಲೇ ಮಕ್ಕಳನ್ನು ಸ್ಪರ್ಧೆಗೆ ಸಿದ್ಧಪಡಿಸುವುದು ಎಲ್ಲೆಡೆ ಅನಿವಾರ್ಯವೆನಿಸಿದೆ. ’ಎಲ್ಲಕಡೆ ಗೆಲ್ಲಬೇಕು, ಉನ್ನತ ಹುದ್ದೆಗೆ ಹೋಗಬೇಕು. ಹೆಚ್ಚು ಹೆಚ್ಚು ಸಂಪಾದಿಸಬೇಕು. ನಾಲ್ಕು ಜನರಿಗೆ ಕಾಣುವಂತೆ ಐಷಾರಾಮೀ ಜೀವನ ನಡೆಸಬೇಕು’- ಎಂಬ ಮಾನಸಿಕತೆ ಬಾಲ್ಯದಿಂದಲೇ ಬಲಗೊಳ್ಳುತ್ತಿದೆ. ಇದಕ್ಕೆ ಪೂರಕವಾಗಿ, ಎಲ್ಲರಲ್ಲಿ, ಇಂದು ’ವ್ಯಕ್ತಿತ್ವವಿಕಾಸ’ವೆಂದರೆ ’ವ್ಯಕ್ತಿಯೊಬ್ಬನ ಬಾಹ್ಯರೂಪ, ಲಕ್ಷಣ, ಸ್ಥಿತಿ, ಸಂಪತ್ತು, ಗಳಿಕೆ, ಮೊದಲಾದವುಗಳನ್ನು ಹೆಚ್ಚಿಸುವುದು’ ಎಂಬ ಸಂಕುಚಿತ ಕಲ್ಪನೆ ಮೂಡಿದೆ.
ಇಂಥ ಸಂದರ್ಭದಲ್ಲಿ ’ವ್ಯಕ್ತಿತ್ವವಿಕಾಸ’ವೆಂದರೆ ನೈಜವಾಗಿ ವ್ಯಕ್ತಿಯ ಅಂತರಂಗ ವಿಕಾಸ, ಅರಿಷಡ್ವರ್ಗಗಳಿಂದ ಆತ ಮುಕ್ತನಾಗುವ, ಮಾನಸಿಕವಾಗಿ ಪಕ್ವವಾಗುವ ಪ್ರಕ್ರಿಯೆ’ ಎಂಬ ಭಾರತೀಯ ದೃಷ್ಟಿಯನ್ನು ಸರಳ ಸುಂದರ ಉದಾಹರಣೆಗಳೊಂದಿಗೆ ವಿವರಿಸುವ ಕೃತಿ: ಯಾಂತ್ರಿಕತೆಯಿಂದ ಸಾರ್ಥಕತೆಯೆಡೆಗೆ.
ಯಾಂತ್ರಿಕತೆಯಿಂದ ಸಾರ್ಥಕತೆಯೆಡೆಗೆ | ಡಾ|| ಕೆ ಜಗದೀಶ ಪೈ
Sale!
Rastrottana Sahitya
ಯಾಂತ್ರಿಕತೆಯಿಂದ ಸಾರ್ಥಕತೆಯೆಡೆಗೆ | ಡಾ|| ಕೆ ಜಗದೀಶ ಪೈ
₹225.00 Original price was: ₹225.00.₹202.50Current price is: ₹202.50.
Category: Rastrottana Sahitya
Tags: ಜಗದೀಶ ಪೈ, ಯಾಂತ್ರಿಕತೆಯಿಂದ ಸಾರ್ಥಕತೆಯೆಡೆಗೆ
Brand: Rashtrotthana Sahitya
Be the first to review “ಯಾಂತ್ರಿಕತೆಯಿಂದ ಸಾರ್ಥಕತೆಯೆಡೆಗೆ | ಡಾ|| ಕೆ ಜಗದೀಶ ಪೈ” Cancel reply
Related products
-
Rastrottana Sahitya
ಕರುನಾಡ ಹುಲಿ ಧೋಂಡಿಯ | ಕ. ವೆಂ. ನಾಗರಾಜ್
₹100.00Original price was: ₹100.00.₹90.00Current price is: ₹90.00. Buy Now -
Rastrottana Sahitya
ಮತ್ತೆಲ್ಲೂ ಆಗದಿರಲಿ ಇಂತಹ ಹತ್ಯಾಕಾಂಡ | ಮಂಜುನಾಥ ಅಜ್ಜಂಪುರ
₹160.00Original price was: ₹160.00.₹144.00Current price is: ₹144.00. Buy Now -
Rastrottana Sahitya
ಸಾಮಾಜಿಕ ಕ್ರಾಂತಿಸೂರ್ಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್
₹500.00Original price was: ₹500.00.₹450.00Current price is: ₹450.00. Buy Now -
Rastrottana Sahitya
ಭಾರತ – ಭಾರತಿ 100 ಪುಸ್ತಕಗಳು (ಪ್ರಕಟಣ ಸಂಖ್ಯೆ 101 – 200)
₹1,500.00Original price was: ₹1,500.00.₹1,356.00Current price is: ₹1,356.00. Buy Now





Reviews
There are no reviews yet.