ಶಿಕಾರಿಪುರ ಈಶ್ವರ ಭಟ್ ಬರೆದ ಆರ್.ಎಸ್.ಎಸ್ 100 ಶತಪಥ ಸಂಚಲನ ಕೃತಿ ಲೋಕಾರ್ಪಣೆ (ಚಿತ್ರಗಳು)


ಬೆಂಗಳೂರು: ರಾಷ್ಟ್ರೋತ್ಥಾನ ಸಾಹಿತ್ಯ ಕಳೆದ ನಾಲ್ಕು ವರ್ಷಗಳಿಂದ ಆಯೋಜಿಸುತ್ತಿರುವ ಪುಸ್ತಕ ಹಬ್ಬದ ಐದನೇ ವರ್ಷಕ್ಕೆ ಕಾಲಿಟ್ಟಿದೆ. ಇದೇ ಸಂಭ್ರಮದ ಸಲುವಾಗಿ 37 ದಿನಗಳ ಕಾಲ ವೈವಿಧ್ಯಮ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಸ್ಕಾರ ಭಾರತೀ ಸಹಯೋಗದಲ್ಲಿ ಆಯೋಜಿಸಲಾಗಿದೆ. ದಿನಾಂಕ 16 ನವೆಂಬರ್ 2025 ರಂದು ಕೇಶವಶಿಲ್ಪ ಸಭಾಂಗಣದಲ್ಲಿ ಶ್ರೀ ಶಿಕಾರಿಪುರ ಈಶ್ವರ್ ಭಟ್ ಅವರು ಬರೆದ ” ಆರ್. ಎಸ್.ಎಸ್. 100: ಶತಪಥ ಸಂಚಲನ” ಕೃತಿ ಲೋಕಾರ್ಪಣೆಗೊಂಡಿತು. ಪತ್ರಕರ್ತರು. ಅಂಕಣಕಾರಾದ ಶ್ರೀದು.ಗು ಲಕ್ಷ್ಮಣ್ ಕೃತಿ ಪರಿಚಯಗೈದರು. ಖ್ಯಾತ ವಿಜ್ಞಾನಿಗಳಾದ ಡಾ.ಎಸ್ ಶ್ರೀನಿವಾಸ ಮೂರ್ತಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಿ

Share:

ಇನ್ನಷ್ಟು ಸುದ್ದಿ-ಲೇಖನಗಳು

Scroll to Top