“ಶ್ರೀರಾಮಕೃಷ್ಣ ಕಥಾಮೃತ” ಭರತನಾಟ್ಯ ಪ್ರದರ್ಶನ (ಚಿತ್ರಗಳು)

ಬೆಂಗಳೂರು: ಕೇಶವಶಿಲ್ಪ:- ಕರ್ನಾಟಕ ರಾಜ್ಯೋತ್ಸವದಿಂದ ಆರಂಭಗೊಂಡು 37ದಿನಗಳ ಕಾಲ ಪುಸ್ತಕ ಹಬ್ಬವು ರಾಷ್ಟ್ರೋತ್ಥಾನ ಪರಿಷತ್ ಕೇಶವಶಿಲ್ಪ ಸಭಾಂಗಣದಲ್ಲಿ ನಡೆಯುತ್ತಿದೆ. ರಾಷ್ಟ್ರೋತ್ಥಾನ ಸಾಹಿತ್ಯ ಹಾಗೂ ಸಂಸ್ಕಾರ ಭಾರತೀ ಸಹಯೋಗದಲ್ಲಿ 37 ದಿನಗಳ ಸಾಹಿತ್ಯ- ಸಾಂಸ್ಕೃತಿಕ ಉತ್ಸವವು ನಡೆಯುತ್ತಿದ್ದು; ಹದಿಮೂರನೆ ದಿನ ಪ್ರತಿ ಹೆಜ್ಜೆಯಲ್ಲೂ ಪರಮಾತ್ಮನ ಸ್ಮರಣೆ ಮಾಡುತ್ತಾ ಭರತನಾಟ್ಯ ಕಲಾವಿದರು ಪ್ರೇಕ್ಷಕರ ಮನಸ್ಸನ್ನು ಗೆದ್ದರು. ಭರತಾಂಜಲಿ ನಾಟ್ಯ ಶಾಲೆಯ ಗುರು ವಿದುಷಿ| ಸೀತಾ ಗುರುಪ್ರಸಾದ್ ನಿರ್ದೇಶನದಲ್ಲಿ “ಶ್ರೀರಾಮಕೃಷ್ಣ ನೃತ್ಯ ಕಥಾಮೃತ” ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು.

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಿ

Share:

ಇನ್ನಷ್ಟು ಸುದ್ದಿ-ಲೇಖನಗಳು

Scroll to Top