ಬೆಂಗಳೂರು, ನ. 29: ಛತ್ರಪತಿ ಶಿವಾಜಿ ಮಹಾರಾಜ್, ರಂಗಪುತ್ಥಳಿ ಬೊಂಬೆಯಾಟದ ಕಲಾವಿದರಿಂದ ಶ್ರೀ ಹೊ. ವೆ. ಶೇಷಾದ್ರಿಯವರ ಯುಗಾವತಾರ ಕೃತಿಯನ್ನು ಆಧರಿಸಿ, ಶ್ರೀ ಎಂ. ಆರ್. ಶ್ರೀನಿವಾಸ್ ಅವರ ನಿರ್ದೇಶನದಲ್ಲಿ ಸೂತ್ರ ಮತ್ತು ಸಲಾಕೆ ಬೊಂಬೆಯಾಟ ಪ್ರದರ್ಶನಗೊಂಡಿತು.