“ಪಾದುಕಾ ಕಿರೀಟಿ” ಏಕವ್ಯಕ್ತಿ ತಾಳಮದ್ದಲೆ :

“ಪಾದುಕಾ ಕಿರೀಟಿ” ಏಕವ್ಯಕ್ತಿ ತಾಳಮದ್ದಲೆ : ದಿವಾಕರ ಹೆಗಡೆ 5ನೇ ಕನ್ನಡ ಪುಸ್ತಕ ಹಬ್ಬದ ಪ್ರಯುಕ್ತ ರಾಷ್ಟ್ರೋತ್ಥಾನ ಸಾಹಿತ್ಯ ಹಾಗೂ ಸಂಸ್ಕಾರ ಭಾರತೀ ಬೆಂಗಳೂರು ಇದರ ಸಹಯೋಗದಲ್ಲಿ ನಡೆಯುತ್ತಿರುವ 37 ದಿನಗಳ ಸಾಹಿತ್ಯ -ಸಾಂಸ್ಕೃತಿಕ ಉತ್ಸವದ 10ನೇ ದಿನ ಏಕವ್ಯಕ್ತಿ ತಾಳಮದ್ದಲೆ ಕಾರ್ಯಕ್ರಮವು ನಡೆಯಿತು. ಪ್ರಸಂಗ- “ಪಾದುಕಾ ಕಿರೀಟಿ” ಅದ್ಭುತವಾದ ಕಂಠಸಿರಿಯೊಂದಿಗೆ ಅರ್ಥಬದ್ದವಾದ ವಿವರಣೆಯೊಂದಿಗೆ ತಾಳಮದ್ದಲೆ ಪ್ರೇಮಿಗಳ ಮನಸ್ಸನ್ನು ಗೆದ್ದ ಶ್ರೀ ದಿವಾಕರ ಹೆಗಡೆ ಹಾಗೂ ತಂಡದವರು.

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಿ

Share:

ಇನ್ನಷ್ಟು ಸುದ್ದಿ-ಲೇಖನಗಳು

Scroll to Top