ಐದನೇ ಪುಸ್ತಕ ಹಬ್ಬದ ಪ್ರಯುಕ್ತ ರಾಷ್ಟ್ರೋತ್ಥಾನ ಸಾಹಿತ್ಯ ಹಾಗೂ ಸಂಸ್ಕಾರ ಭಾರತಿ ಬೆಂಗಳೂರು ಆಯೋಜಿಸುತ್ತಿರುವ 37 ದಿನಗಳ ಸಾಹೊತ್ಯ-ಸಾಂಸ್ಕೃತಿಕ ಉತ್ಸವವು ಕಲಾಪ್ರೇಮಿಗಳನ್ನು ಸೆಳೆಯುತ್ತಿದೆ. ಉತ್ಸವದ 23ನೇ ದಿನ ಸಂಜೆ ಪಂ. ಫಯಾಜ್ ಖಾನ್ ಅವರಿಂದ “ಕೃಷ್ಣಂ ವಂದೇ..” ಎನ್ನುವ ಹಿಂದೂಸ್ತಾನಿ ಗಾಯನ ಕಾಯ್ರಕ್ರಮ ನಡೆಯಿತು. ಅದ್ಭುತ ಗಾಯನದ ಸುಂದರ ಕ್ಷಣಗಳು ಕ್ಯಾಮೆರಾ ಕಣ್ಣನಲ್ಲಿ….
























