ಶಾಸ್ತ್ರೀಯ ಸಂಗೀತದ ಮೂಲಕ ಪ್ರೇಕ್ಷಕರನ್ನು ಮೆಚ್ಚಿಸಿದ: ವಿದ್ವಾನ್ ವರುಣ್ ಎಂ ಕಾಗಿನಹಳ್ಳಿ.


ಬೆಂಗಳೂರು: ಐದನೇ ಪುಸ್ತಕ ಹಬ್ಬದ ಪ್ರಯುಕ್ತ ರಾಷ್ಟ್ರೋತ್ಥಾನ ಸಾಹಿತ್ಯ ಹಾಗೂ ಸಂಸ್ಕಾರ ಭಾರತೀ ಸಹಯೋದಲ್ಲಿ 37 ದಿನಗಳ ಸಾಹಿತ್ಯ-ಸಾಂಸ್ಕೃತಿಕ ಉತ್ಸವ ನಡೆಯುತ್ತಿದೆ. ಪುಸ್ತಕ ಹಬ್ಬದ 19ನೇ ದಿನದಂದು ವಿದ್ವಾನ್ ವರುಣ್ ಎಂ ಕಾಗಿನಹಳ್ಳಿಯವರು ತಮ್ಮ ಸುಮಧುರ ಕಂಠದಿಂದ ವೈವಿಧ್ಯಮವಾದ ಕೀರ್ತನೆ ಹಾಗೂ ದೇವರನಾಮಗಳಿಂದ ಕೇಳುಗರನ್ನು ಮೆಚ್ಚಿಸಿದರು.

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಿ

Share:

ಇನ್ನಷ್ಟು ಸುದ್ದಿ-ಲೇಖನಗಳು

Scroll to Top