ಬೆಂಗಳೂರು: ಐದನೇ ಪುಸ್ತಕ ಹಬ್ಬದ 37ದಿನಗಳ ಸಾಹಿತ್ಯ ಸಾಂಸ್ಕೃತಿಕಉತ್ಸವದ 12ನೇ ದಿನ ವೇದಿಕೆಯಲ್ಲಿ ಗುರುಶಿಷ್ಯೆಯ ವೀಣಾವಾದನೆ ಕಾಯ್ರಕ್ರಮ ನಡೆಯಿತು. ಸದ್ಗುರು ಸಂಗೀತಾಶಾಲೆಯ ಗುರುಗಳಾದ ವಿದುಷಿ ಸೌಮ್ಯಾ ರಾವ್ ಜೊತೆಗೆ ಅವರು ಶಿಷ್ಯೆ ಕುಮಾರಿ ಶರ್ವಾಣಿ ವೀಣಾ ನಾದದಿಂದ ಕೇಳುಗರನ್ನು ಗೆದ್ದರು.