ರಾಷ್ಟ್ರೋತ್ಥಾನ ಸಾಹಿತ್ಯ 5ನೇ ಕನ್ನಡ ಪುಸ್ತಕ ಹಬ್ಬದ ಏಳನೆ ದಿನ (ನವೆಂಬರ್ 7) ಸಂಜೆ ರಾಷ್ಟ್ರೋತ್ಥಾನ ಕಲಾಕೇಂದ್ರದ ವಿದ್ಯಾರ್ಥಿಗಳಿಂದ ಸಂಗೀತ ನೃತ್ಯ ಪ್ರಸ್ತುತಿ ನಡೆಯಿತು. ಈ ಎಲ್ಲಾ ಅದ್ಭುತ ಪ್ರದರ್ಶನಗಳು ಕೇವಲ ಮನರಂಜನೆ ಮಾತ್ರವಲ್ಲ.. ಇದು ನಮ್ಮ ರಾಷ್ಟ್ರೋತ್ಥಾನ ಕಲಾ ಕೇಂದ್ರದ ಪ್ರತಿಭೆಗಳ ಅನಾವರಣವಾಗಿತ್ತು. ಜಯನಗರ, ಸುಂಕೇನಹಳ್ಳಿ. ಸದಾಶಿವನಗರ,ಗಾಯತ್ರಿನಗರ ಹಾಗೂ ವಿಜಯನಗರ ಕಲಾಕೇಂದ್ರದ ವಿದ್ಯಾರ್ಥಿಗಳು ಮತ್ತು ಮಾರ್ಗದರ್ಶಕರು ಪ್ರೇಕ್ಷಕರ ಮನಸ್ಸನ್ನು ಗೆದ್ದ ಕ್ಷಣಗಳು ಇಂತಿವೆ…

















































