ಐದನೇ ಪುಸ್ತಕ ಹಬ್ಬವು ಕರ್ನಾಟಕ ರಾಜ್ಯೋತ್ಸವದಿಂದ ತೊಡಗಿ 37 ದಿನಗಳ ಕಾಲ ನಿರಂತರವಾಗಿ ನಡೆಯುವ ಸಾಹಿತ್ಯ-ಸಾಂಸ್ಕೃತಿಕ ಉತ್ಸವದ 15ನೇ ಬೆಳಗ್ಗೆ ಕೇಶವಶಿಲ್ಪ ಸಭಾಂಗಣದಲ್ಲಿ “ಸಂಘ ಶತಾಬ್ಧ” ಎನ್ನುವ ಉಪನ್ಯಾಸ ಕಾರ್ಯಕ್ರಮವನ್ನು ಶ್ರೀ ನಾ ತಿಪ್ಪೇ ಸ್ವಾಮಿ ಅವರು ನಡೆಸಿದರು.