ದತ್ತಾತ್ರೇಯ ವೇಲಣಕರ್ ಕಂಠಸಿರಿಗೆ ಸೋತ ಕೇಳುಗರು (ಚಿತ್ರಗಳು)

ಬೆಂಗಳೂರು- ರಾಷ್ಟ್ರೋತ್ಥಾನ ಪರಿಷತ್ ನ ಕೇಶವಶಿಲ್ಪ ಸಭಾಂಗಣದಲ್ಲಿ ಐದನೇ ಪುಸ್ತಕ ಹಬ್ಬದ ಪ್ರಯುಕ್ತ 37 ದಿನಗಳ ಸಾಹಿತ್ಯ-ಸಾಂಸ್ಕೃತಿಕ ಉತ್ಸವ ನಡೆಯುತ್ತಿದ್ದು; 18ನೇ ದಿನದಂದು ವೇದಿಕೆ ಪ್ರಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಹಾಗೂ ಭಕ್ತಿಸಂಗೀತಾ ಗಾಯಕರಾದ ಶ್ರೀ ದತ್ತಾತ್ರೇಯ ವೇಲಣಕರ್ ಮಧುರ ಗಾಯನಕ್ಕೆ ಸಾಕ್ಷಿಯಾಯಿತು.

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಿ

Share:

ಇನ್ನಷ್ಟು ಸುದ್ದಿ-ಲೇಖನಗಳು

Scroll to Top