ಭರತನಾಟ್ಯಾಂಜಲಿ ವಿದ್ಯಾರ್ಥಿಗಳಿಂದ “ಶ್ರೀರಾಮಕೃಷ್ಣ ಕಥಾಮೃತ” ಪ್ರಸ್ತುತಿ (ವೀಡೀಯೋ)

ಬೆಂಗಳೂರು: ಕೇಶವಶಿಲ್ಪ ಸಭಾಂಗಣದಲ್ಲಿ ಐದನೇ ಪುಸ್ತಕ ಹಬ್ಬದ ಅಂಗವಾಗಿ ನಡೆಯುತ್ತಿರುವ 37 ದಿನಗಳ ಸಾಹಿತ್ಯ-ಸಾಂಸ್ಕೃತಿಕ ಉತ್ಸವದ 13ನೇ ದಿನ ಭರತನಾಟ್ಯಾಂಜಲಿ ಶಾಲೆಯ ವಿದ್ಯಾರ್ಥಿಗಳಿಂದ ‘ಶ್ರೀರಾಮಕೃಷ್ಣ ಕಥಾಮೃತ” ಪ್ರದರ್ಶನಗೊಂಡಿತು.

ನಿರ್ದೇಶನ: ವಿದುಷಿ ಸೀತಾ ಗುರುಪ್ರಸಾದ್, ಭರತನಾಟ್ಯಾಂಜಲಿ ಶಾಲೆ ಬೆಂಗಳೂರು.

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಿ

Share:

ಇನ್ನಷ್ಟು ಸುದ್ದಿ-ಲೇಖನಗಳು

Scroll to Top