“ಮಾರೀಚನ ಮಾಯೆ” ಏಕವ್ಯಕ್ತಿ ತಾಳಮದ್ದಳೆ: ದಿವಾಕರ ಹೆಗಡೆ (ವೀಡೀಯೋ)

ಬೆಂಗಳೂರು: ಕನ್ನಡ ಪುಸ್ತಕ ಹಬ್ಬದ ಪ್ರಯುಕ್ತ ಕೇಶವಶಿಲ್ಪ ಸಭಾಂಗಣದಲ್ಲಿ ನವೆಂಬರ್ 11ರಂದು ಶ್ರೀ ದಿವಾಕರ ಹೆಗಡೆ ಮತ್ತು ತಂಡದವರಿಂದ “ಮಾರೀಚನ ಮಾಯೆ” ಎನ್ನುವ ಏಕವ್ಯಕ್ತಿ ತಾಳಮದ್ದಲೆಯ ವೀಡೀಯೋ ಇಲ್ಲಿದೆ. ಭಾಗವತಿಕೆಯಲ್ಲಿ ಶ್ರೀ ಅನಂತ ಹೆಗಡೆ ದಂತಳಿಗೆ ಹಾಗೂ ಮದ್ದಲೆಯಲ್ಲಿ ವಿದ್ವಾನ್ ಅನಂತ ಪದ್ಮನಾಭ ಫಾಟಕ್ ಸಹಕರಿಸಿದರು.

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಿ

Share:

ಇನ್ನಷ್ಟು ಸುದ್ದಿ-ಲೇಖನಗಳು

Scroll to Top