Showing all 2 results
Price
Category
Status
-
Rastrottana Sahitya
ಇತಿಹಾಸದ ಸೆರಗು: ಪರಾಮರ್ಶ ಪ್ರಬಂಧಗಳು | Ithihasada Seragu by S.R. Ramaswamy
₹220.00Original price was: ₹220.00.₹198.00Current price is: ₹198.00. Buy Nowಖ್ಯಾತ ಹಿರಿಯ ಲೇಖಕ ಎಸ್.ಆರ್. ರಾಮಸ್ವಾಮಿ ಅವರ ವಿಶ್ಲೇಷಣಾತ್ಮಕ ಲೇಖನಗಳ ಅಪರೂಪದ ಸಂಕಲನ ‘ಇತಿಹಾಸದ ಸೆರಗು’. ಚಾಣಕ್ಯನ ಕಾಲದ ಜ್ಞಾನದಿಂದ ಹಿಡಿದು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಕರಾಳ ಅಧ್ಯಾಯಗಳವರೆಗೆ, ಇತಿಹಾಸವನ್ನು ಬರಿ ಕಥೆಯನ್ನಾಗಿ ನೋಡದೆ ಒಂದು ‘ಬೋಧಕ ಜ್ಞಾನಾಂಗ’ವನ್ನಾಗಿ ಇಲ್ಲಿ ಪರಾಮರ್ಶಿಸಲಾಗಿದೆ. ಸತ್ಯನಿಷ್ಠ ಇತಿಹಾಸವನ್ನು ತಿಳಿಯಬಯಸುವ ಪ್ರತಿಯೊಬ್ಬ ಕನ್ನಡಿಗನೂ ಓದಬೇಕಾದ ಕೃತಿ.
-
Rastrottana Sahitya
ಪ್ರಕ್ಷುಬ್ಧ ಕಾಶ್ಮೀರ | Prakshubdha Kashmira
₹300.00Original price was: ₹300.00.₹270.00Current price is: ₹270.00. Buy Nowಜಗಮೋಹನ್ ತಾವು ಎರಡು ಅವಧಿಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿದ್ದಾಗಿನ ಘಟನೆಗಳನ್ನು ಇತಿಹಾಸದ ಹಿನ್ನೆಲೆಯಲ್ಲಿ ಸಮಗ್ರವಾಗಿಯೂ, ಸಂವೇದನಾ ಪೂರ್ಣವಾಗಿಯೂ ವಿಶ್ಲೇಷಿಸಿದ್ದಾರೆ. ಈ ಗ್ರಂಥದಲ್ಲಿ ಬಂದಿರುವ ಒಂದೊಂದು ಹೇಳಿಕೆಯೂ ಬಲವಾದ ಸಾಕ್ಷ್ಯಗಳನ್ನು ಅಧಿಕೃತ ದಾಖಲೆಗಳನ್ನೂ ಆಧರಿಸಿದ್ದು, ಕಾಶ್ಮೀರದ ಇಂದಿನ ದುಃಸ್ಥಿತಿಗೆ ಕಾರಣವಾದ ಎಲ್ಲಾ ಎಳೆಗಳನ್ನು ಶ್ರೀಯುತರು ಈ ಗ್ರಂಥದಲ್ಲಿ ಬಿಡಿಸಿಟ್ಟಿದ್ದಾರೆ.

