ಏಳಬಯಸಿದರಷ್ಟೇ ಬೆಳಗು! | ಆರತಿ ಪಟ್ರಮೆ

Sale!

ಏಳಬಯಸಿದರಷ್ಟೇ ಬೆಳಗು! | ಆರತಿ ಪಟ್ರಮೆ

Original price was: ₹180.00.Current price is: ₹162.00.

ದೈನಂದಿನ ಬದುಕು ಹೆಚ್ಚು ಹೆಚ್ಚು ಯಾಂತ್ರಿಕವಾಗುತ್ತ ಹೋದಂತೆ ಹಲವು ಸಂಗತಿಗಳನ್ನು ಕುರಿತು ನಮ್ಮ ಗಮನ ಕಡಮೆಯಾಗುತ್ತ ಹೋಗುತ್ತದೆ. ಅದರಲ್ಲೂ ನಿತ್ಯಜೀವನದ  ಆಧಾರಸಂಗತಿಗಳನ್ನೇ ಮಹತ್ವ್ತ ಕಳೆದುಕೊಂಡಂತೆ ಅವಗಣನೆಗೆ ಗುರಿಯಾಗುವುದು ಉದ್ದೇಶಪೂರ್ವಕವಲ್ಲದಿರಬಹುದು. ಆದರೆ ವಾಸ್ತವ.  ಅಂಥ ಸಂಗತಿಗಳೇ ಸೂಕ್ತ ಅವಧಾರಣ ದೊರೆತಾಗ ಬದುಕಿಗೆ ಭರಪೂರ ಚೈತನ್ಯ ತುಂಬಬಲ್ಲವು ಎಂಬುದನ್ನು ನಾವಿಂದು ಅವಶ್ಯ ಗಮನಿಸಬೇಕಾಗಿದೆ. ಈ ಹಿನ್ನಲೆಯಲ್ಲಿ ಮನೆಯನ್ನು ಕೇಂದ್ರವಾಗಿರಿಸಿಕೊಂಡು ಬರೆಯಲ್ಪಟ್ಟವು, ಇಲ್ಲಿಯ ಬರಹಗಳು.

Reviews

There are no reviews yet.

Be the first to review “ಏಳಬಯಸಿದರಷ್ಟೇ ಬೆಳಗು! | ಆರತಿ ಪಟ್ರಮೆ”

Your email address will not be published. Required fields are marked *

Scroll to Top