ದೈನಂದಿನ ಬದುಕು ಹೆಚ್ಚು ಹೆಚ್ಚು ಯಾಂತ್ರಿಕವಾಗುತ್ತ ಹೋದಂತೆ ಹಲವು ಸಂಗತಿಗಳನ್ನು ಕುರಿತು ನಮ್ಮ ಗಮನ ಕಡಮೆಯಾಗುತ್ತ ಹೋಗುತ್ತದೆ. ಅದರಲ್ಲೂ ನಿತ್ಯಜೀವನದ ಆಧಾರಸಂಗತಿಗಳನ್ನೇ ಮಹತ್ವ್ತ ಕಳೆದುಕೊಂಡಂತೆ ಅವಗಣನೆಗೆ ಗುರಿಯಾಗುವುದು ಉದ್ದೇಶಪೂರ್ವಕವಲ್ಲದಿರಬಹುದು. ಆದರೆ ವಾಸ್ತವ. ಅಂಥ ಸಂಗತಿಗಳೇ ಸೂಕ್ತ ಅವಧಾರಣ ದೊರೆತಾಗ ಬದುಕಿಗೆ ಭರಪೂರ ಚೈತನ್ಯ ತುಂಬಬಲ್ಲವು ಎಂಬುದನ್ನು ನಾವಿಂದು ಅವಶ್ಯ ಗಮನಿಸಬೇಕಾಗಿದೆ. ಈ ಹಿನ್ನಲೆಯಲ್ಲಿ ಮನೆಯನ್ನು ಕೇಂದ್ರವಾಗಿರಿಸಿಕೊಂಡು ಬರೆಯಲ್ಪಟ್ಟವು, ಇಲ್ಲಿಯ ಬರಹಗಳು.
ಏಳಬಯಸಿದರಷ್ಟೇ ಬೆಳಗು! | ಆರತಿ ಪಟ್ರಮೆ
Sale!
Rastrottana Sahitya
ಏಳಬಯಸಿದರಷ್ಟೇ ಬೆಳಗು! | ಆರತಿ ಪಟ್ರಮೆ
₹180.00 Original price was: ₹180.00.₹162.00Current price is: ₹162.00.
Category: Rastrottana Sahitya
Tags: arathi ptrame, articles-elabayasidarasthe belagu-kannada
Brand: Rashtrotthana Sahitya
Related products
-
Rastrottana Sahitya
ಭಾರತ – ಭಾರತಿ 100 ಪುಸ್ತಕಗಳು ( ಪ್ರಕಟಣ ಸಂಖ್ಯೆ 401-500)
₹1,500.00Original price was: ₹1,500.00.₹1,350.00Current price is: ₹1,350.00. Buy Now -
Rastrottana Sahitya
ಕರುನಾಡ ಹುಲಿ ಧೋಂಡಿಯ | ಕ. ವೆಂ. ನಾಗರಾಜ್
₹100.00Original price was: ₹100.00.₹90.00Current price is: ₹90.00. Buy Now -
Rastrottana Sahitya
ವ್ಯಾಸರ ಬಿನ್ನಪ | ಎಸ್. ಆರ್. ರಾಮಸ್ವಾಮಿ
₹125.00Original price was: ₹125.00.₹112.50Current price is: ₹112.50. Buy Now -
Rastrottana Sahitya
ಅಜೇಯ | ಬಾಬು ಕೃಷ್ಣಮೂರ್ತಿ
₹450.00Original price was: ₹450.00.₹405.00Current price is: ₹405.00. Buy Now





Reviews
There are no reviews yet.