“ವಾಯ್ಸ ಆಫ್ ಇಂಡಿಯಾ” ಪ್ರಕಟಣಾ ಸಂಸ್ಥೆಯ ಸೀತಾರಾಮ ಗೋಯಲ್ ಅವರು ಕೆಚ್ಚೆದೆಯ ಲೇಖಕ, ಸಂಶೋದಕ. ತಮ್ಮ ಅಪಾರ ಪರಿಶ್ರಮದಿಂದ – ಅಧ್ಯಯನದಿಂದ ಅವರು ಬೆಟ್ಟದಷ್ಟು ಮಾಹಿತಿ, ಪುರಾವೆ ಸಂಗ್ರಹಿಸಿದ್ದಾರೆ, ನೀಡಿದ್ದಾರೆ. ಈ ಸಾಕ್ಷ್ಯಾಧಾರಗಳು ಸ್ಪಷ್ಟವಾಗಿವೆ. ನಿಸ್ಸಂದಿಗ್ಧವಾಗಿವೆ ಮತ್ತು ಸಂದೇಹಕ್ಕೆ ಅವಕಾಶ ನೀಡುವುದಿಲ್ಲ. ಇಸ್ಲಾಮೀ ಆಕ್ರಮಣಕಾರಿಗಳಿಂದ ಹನ್ನೊಂದು ಶತಮಾನಗಳಿಗೂ ಹೆಚ್ಚು ಕಾಲ ಭಾರತದ ದೇವಾಲಯಗಳ ಧ್ವಂಸ ನಡೆಯಿತು. ಉತ್ತರದ ಶಿಂಜಿಯಾಂಗ್ನಿಂದ ತಮಿಳುನಾಡಿನವರೆಗೆ, ಪಶ್ಚಿಮದ ಸೇಇಸ್ತಾನದಿಂದ ಪೂರ್ವಾಂಚಲದ ಅಸ್ಸಾಮಿನವರೆಗೆ ನಮ್ಮ ಸಂಸ್ಕೃತಿಯು ಹರಡಿದ್ದ ವಿಶಾಲವಾದ ಪ್ರದೇಶದಲ್ಲೆಲ್ಲಾ ಈ ವಿನಾಶ ನಡೆಯಿತು.
“ಈ ದ್ವಂಸ, ಈ ವಿನಾಶಗಳು ಬರಿಯ ಐಶ್ವರ್ಯದ ಲೂಟಿಯ ಉದ್ದೇಶಕ್ಕೆ ಮಾತ್ರವಲ್ಲ. ಬರಿಯ ರಾಜಕೀಯ ಪರಮಾಧಿಕಾರ ಸ್ಥಾಪಿಸಲು ಮಾತ್ರ ನಡೆಸಿದ್ದಲ್ಲ. ಈ ಎಲ್ಲ ಆಕ್ರಮಣಕಾರಿಗಳ ಪ್ರಚೋದನೆ – ಪ್ರೇರಣೆಗಳು ಮುಖ್ಯವಾಗಿ ಅವರ ರಿಲಿಜನ್ನಿಗೆ ಸಂಬಂಧಿಸಿದಂತಹವು. ಆಕ್ರಮಣಕಾರಿಗಳು ತಮ್ಮ ಮತೀಯ ಸಿದ್ಧಾಂತಕ್ಕೆ ಅನುಗುಣವಾಗಿಯೇ ಮಾಡುತ್ತಿದ್ದೇವೆ, ಎಂಬ ಖಚಿತ ಅಭಿಪ್ರಾಯ ಇಟ್ಟುಕೊಂಡಿದ್ದರು. ಇದು ಇಸ್ಲಾಂ-ನಿಷ್ಠ ಕಾರ್ಯವೆಂದು ಪರಿಭಾವಿಸಿದ್ದರು. ಈ ಕುರಿತು ಅವರಿಗೆ ತುಂಬಾ ಹೆಮ್ಮೆಯಿತ್ತು ಮತ್ತು ದಾಖಲೆಗಳನ್ನು ಉಳಿಸಿದರು, ಗ್ರಂಥಗಳನ್ನು ಬರೆದರು. ಆ ಮೂಲ ಇಸ್ಲಾಮೀ ದಾಖಲೆಗಳೇ ಈ ಗ್ರಂಥದ ಆಧಾರವಾಗಿವೆ. “
ಹಿಂದೂ ದೇವಾಲಯಗಳು | ಸೀತಾರಾಮ ಗೋಯಲ್
Sale!
Sahitya Sindhu Prakashana
ಹಿಂದೂ ದೇವಾಲಯಗಳು | ಸೀತಾರಾಮ ಗೋಯಲ್
₹600.00 Original price was: ₹600.00.₹540.00Current price is: ₹540.00.
ಸೀತಾರಾಮ ಗೋಯಲ್ ಅವರ “ಹಿಂದೂ ದೇವಾಲಯಗಳು- ಇಸ್ಲಾಮಿ ವಿಧ್ವಂಸದ ಇತಿಹಾಸ (ಅಧ್ಯಾಯ-1)
ಒಂದು ಪೂರ್ವಭಾವಿ ಸರ್ವೇಕ್ಷಣ
ಕನ್ನಡ ಅನುವಾದ : ಮಂಜುನಾಥ ಅಜ್ಜಂಪುರ
Category: Sahitya Sindhu Prakashana
Tags: Hindu Devalayagalu, ಮಂಜುನಾಥ ಅಜ್ಜಂಪುರ, ಸೀತಾರಾಮ ಗೋಯಲ್, ಹಿಂದೂ ದೇವಾಲಯಗಳು
Brand: Sahitya Sindhu Prakashana
Be the first to review “ಹಿಂದೂ ದೇವಾಲಯಗಳು | ಸೀತಾರಾಮ ಗೋಯಲ್” Cancel reply
Related products
-
Sahitya Sindhu Prakashana
ಸೆಕ್ಯುಲರ್ ಭಾರತದಲ್ಲಿನ ಮುಸ್ಲಿಂ ರಾಜಕಾರಣ | ಹಮೀದ್ ದಲವಾಯಿ
₹140.00Original price was: ₹140.00.₹126.00Current price is: ₹126.00. Buy Now -
Sahitya Sindhu Prakashana
ರಾಜಾ ಕೇರಳವರ್ಮರ ವಿಷಚಿಕಿತ್ಸೆ | ಡಾ|| ಟಿ. ವಿಶ್ವನಾಥ್ ರಾವ್
₹60.00Original price was: ₹60.00.₹55.00Current price is: ₹55.00. Buy Now -
Sahitya Sindhu Prakashana
ದೀಪ್ತಶೃಂಗಗಳು (ವ್ಯಕ್ತಿಚಿತ್ರಗಳು) | ಎಸ್ ಆರ್ ರಾಮಸ್ವಾಮಿ
₹135.00Original price was: ₹135.00.₹121.50Current price is: ₹121.50. Buy Now -
Sahitya Sindhu Prakashana
ಹದೀಸ್ ಚಿತ್ರಿಸುವ ಇಸ್ಲಾಂ
₹230.00Original price was: ₹230.00.₹207.00Current price is: ₹207.00. Buy Now





Reviews
There are no reviews yet.