ಮಧ್ಯಯುಗೀನ ಭಾರತದಲ್ಲಿ ಪರಿಶಿಷ್ಟ ವರ್ಗ-ಜಾತಿಗಳ ವೃದ್ಧಿ | ಕೆ. ಎಸ್. ಲಾಲ್

ಮಧ್ಯಯುಗೀನ ಭಾರತದಲ್ಲಿ ಪರಿಶಿಷ್ಟ ವರ್ಗ-ಜಾತಿಗಳ ವೃದ್ಧಿ | ಕೆ. ಎಸ್. ಲಾಲ್

150.00

ಆಂಗ್ಲ ಮೂಲ- ಕೆ  ಎಸ್ ಲಾಲ್

ಕನ್ನಡಾನುವಾದ- ವಸಂತ ನಾಯಕ್ ಪಲಿಮಾರ್ಕರ್

ಪ್ರಕಾಶನ- ಸಾಹಿತ್ಯ ಸಿಂಧು ಪ್ರಕಾಶನ

ಮುಸಲ್ಮಾನರ ಆಳ್ವಿಕೆ ಇಡೀ ದೇಶವ್ಯಾಪಿಯಾದಂತೆ ಹಿಂದೂಗಳ ವಿರೋಧವೂ ವ್ಯಾಪಕವಾಗಿತ್ತು. ದೇಶದಾದ್ಯಂತ ವಿಶಾಲ ಅರಣ್ಯಗಳಿದ್ದು, ಅರಣ್ಯಗಳನ್ನು ಕೇಂದ್ರವಾಗಿರಿಸಿಕೊಂಡು ಹೋರಾಟfನಡೆಸುವುದು ಆಗ ಉಳಿದಿದ್ದ ಸುರಕ್ಷಿತ ಮಾರ್ಗ. ಈ ಉದ್ದೇಶದಿಂದ ಕಾಡು ಸೇರಿದಂತಹ ಜನರು ಕಾಡು ವಾಸ್ತವ್ಯದ ಈ ಕಠಿಣ ಜೀವನದಲ್ಲಿ ತಮ್ಮದೇ ಆದ ಸಾಮಾಜಿಕ ರೀತಿ ನೀತಿ, ತಮ್ಮದೇ ಆದ ಸಮಷ್ಟಿ ಜೀವನದ ಕಾನೂನು ಹಾಗೂ ತಮ್ಮದೇ ಆದ ಆಚಾರ-ವಿಚಾರಗಳನ್ನು ರೂಪಿಸಿಕೊಂಡರು. ಇದು ಕೆಲವೊಮ್ಮೆ ಅವರಲ್ಲೇ ಅಡಗಿದ್ದ ಮೇಲು ಜಾತಿ, ಕೀಳು ಜಾತಿ ಎಂಬ ಬೇಧಭಾವ ಹಾಗೂ ಸಂಘರ್ಷಕ್ಕೆ ಕಾರಣವಾಗಿತ್ತು. ಇಂತಹ ಕೆಲವು ಹಿಂದುಳಿದ ಜಾತಿಗಳು ಹಾಗೂ ಪರಿಶಿಷ್ಟ ವರ್ಗಗಳು ಮಧ್ಯಯುಗದ ಭಾರತದಲ್ಲಿ ನಿರ್ವಹಿಸಿದ ಪಾತ್ರದ ಬಗ್ಗೆ ಬೆಳಕು ಚೆಲ್ಲುವುದೇ ಈ ಪುಸ್ತಕದ ಉದ್ದೇಶ.

Reviews

There are no reviews yet.

Be the first to review “ಮಧ್ಯಯುಗೀನ ಭಾರತದಲ್ಲಿ ಪರಿಶಿಷ್ಟ ವರ್ಗ-ಜಾತಿಗಳ ವೃದ್ಧಿ | ಕೆ. ಎಸ್. ಲಾಲ್”

Your email address will not be published. Required fields are marked *

Scroll to Top