ಇತಿಹಾಸ ವ್ಯಾಸಂಗದಿಂದ ಪ್ರಯೋಜನವಾಗಬೇಕಾದರೆ ರಾಜಕೀಯ ಸ್ಥಿತ್ಯಂತರಗಳ ಕಥನವಷ್ಟೇ ಸಾಕಾಗುವುದಿಲ್ಲ. ಆ ಘಟನಾವಳಿಗಳ ವಿಸ್ತ್ರತ ಹಿನ್ನೆಲೆಯ ಮತ್ತು ಜನಸಮುದಾಯಗಳ ಮೇಲೆ ಅವುಗಳ ಪರಿಣಾಮಸರಣಿಗಳ ಅರಿವೂ ಅವಶ್ಯವಾಗುತ್ತದೆ. ರಾಜಕೀಯಪ್ರಧಾನ ಕಥನದೊಡನೆ ಅಲ್ಪಪರಿಚಿತ ಆಯಾಮಗಳನ್ನೂ ಪರಿಚಯಿಸುವ ಆಶಯದವು ಈ ಗ್ರಂಥದೊಳಗಿನ ಪ್ರಬಂಧಗಳು. ಬ್ರಿಟೀಷರ ಆಳ್ವಿಕೆಯ ಕಾಲದಲ್ಲಿ ಕ್ರೈಸ್ತಮತವಿಸ್ತಾರಕರಿಂದ ಜಗತ್ತಿನಲ್ಲಿ ನಡೆದ ಕ್ರೌರ್ಯಸರಣಿಗಳು; ಹದಿನೆಂಟನೇ ಶತಮಾನದ ಸಂನ್ಯಾಸಿ ಆಂದೋಲನ; ಇಪ್ಪತ್ತನೇ ಶತಮಾನದ ಆರಂಭಕಾಲದ ಕೋಮಗಾತ ಮರು ದುರಂತ; ಇಪ್ಪತ್ತನೇ ಶತಮಾನದ ಆರಂಭದಶಕಗಳಲ್ಲಿ ವೈಚಾರಿಕಕ್ಷೇತ್ರದಲ್ಲಿ ನಡೆದ ಸ್ವಾತಂತ್ರ್ಯಾಭಿಮುಖ ಪ್ರಯಾಸಗಳು; ಎರಡು ಮಹಾಯುದ್ಧಗಳು ಮೈಲಿಗಲ್ಲುಗಳೆನಿಸಿರುವ ಈ ಹಲವು ಇತಿಹಾಸಖಂಡಗಳನ್ನು ಕುರಿತ ವಿಶ್ಲೇಷಣಾತ್ಮಕ ಪ್ರಬಂಧಗಳ ಸಂಕಲನ – ‘ಮರೆಯಬಾರದ ಇತಿಹಾಸಾಧ್ಯಾಯಗಳು’
ಮರೆಯಬಾರದ ಇತಿಹಾಸಾಧ್ಯಾಯಗಳು | ಎಸ್ ಆರ್ ರಾಮಸ್ವಾಮಿ
Sale!
Rastrottana Sahitya
ಮರೆಯಬಾರದ ಇತಿಹಾಸಾಧ್ಯಾಯಗಳು | ಎಸ್ ಆರ್ ರಾಮಸ್ವಾಮಿ
₹110.00 Original price was: ₹110.00.₹99.00Current price is: ₹99.00.
Be the first to review “ಮರೆಯಬಾರದ ಇತಿಹಾಸಾಧ್ಯಾಯಗಳು | ಎಸ್ ಆರ್ ರಾಮಸ್ವಾಮಿ” Cancel reply
Related products
-
Rastrottana Sahitya
Importance of Rewriting Our Distorted Indian History – By Manjunatha Ajjampura
₹100.00Original price was: ₹100.00.₹90.00Current price is: ₹90.00. Buy Now -
Rastrottana Sahitya
A Literary Luminary – Critical Appreciation of S. L. Bhyrappa’s Novels
₹400.00Original price was: ₹400.00.₹360.00Current price is: ₹360.00. Buy Now -
Rastrottana Sahitya
ಪ್ರಕ್ಷುಬ್ಧ ಕಾಶ್ಮೀರ | Prakshubdha Kashmira
₹300.00Original price was: ₹300.00.₹270.00Current price is: ₹270.00. Buy Now -
Rastrottana Sahitya
ಏಳಬಯಸಿದರಷ್ಟೇ ಬೆಳಗು! | ಆರತಿ ಪಟ್ರಮೆ
₹180.00Original price was: ₹180.00.₹162.00Current price is: ₹162.00. Buy Now





Reviews
There are no reviews yet.