ಮುದ್ರಾ ಪ್ರವೇಶ | ಕೆ ರಂಗರಾಜ ಅಯ್ಯಂಗಾರ್

Sale!

ಮುದ್ರಾ ಪ್ರವೇಶ | ಕೆ ರಂಗರಾಜ ಅಯ್ಯಂಗಾರ್

Original price was: ₹200.00.Current price is: ₹180.00.

ಪ್ರಾಣಗಳ ಅಸಮತೋಲನದಿಂದ ಇಂದಿನ ಆಧುನಿಕ ಖಾಯಿಲೆಗಳು (ಅಸ್ತಮಾ, ಡಯಾಬಿಟಿಸ್, ರಕ್ತದ ಒತ್ತಡ, ಹೃದ್ರೋಗಗಳು… ಇತ್ಯಾದಿ) ಉಂಟಾಗುತ್ತವೆ. ಈ ಅಸಮತೋಲನವನ್ನು ನಿಯಂತ್ರಿಸಿ ಸಮತೋಲನಕ್ಕೆ ತಂದಾಗ ವ್ಯಾಧಿಗಳು ನಶಿಸುತ್ತವೆ. ಈ ಪ್ರಾಣನಿಯಂತ್ರಣಕ್ಕಿರುವ ಸುಲಭ ಸಾಧನವೇ ಮುದ್ರೆಗಳು.

 

ಈ ಮುದ್ರೆಗಳನ್ನು ಪರಿಣಾಮಕಾರಿಯಾಗಿ ಅಭ್ಯಾಸ ಮಾಡಲು ನೆರವಾಗುವ ಉದ್ದೇಶದಿಂದ ಯೋಗಮುದ್ರಾ ವಿಜ್ಞಾನವನ್ನು ಹಾಗೂ ಮುದ್ರೆಗಳನ್ನು ಅಭ್ಯಸಿಸುವ ಕ್ರಮವನ್ನು ಈ ಕೃತಿಯಲ್ಲಿ ನೀಡಲಾಗಿದೆ.

Reviews

There are no reviews yet.

Be the first to review “ಮುದ್ರಾ ಪ್ರವೇಶ | ಕೆ ರಂಗರಾಜ ಅಯ್ಯಂಗಾರ್”

Your email address will not be published. Required fields are marked *

Scroll to Top