ರಾಜಾ ಕೇರಳವರ್ಮರ ವಿಷಚಿಕಿತ್ಸೆ | ಡಾ|| ಟಿ. ವಿಶ್ವನಾಥ್ ರಾವ್

Sale!

ರಾಜಾ ಕೇರಳವರ್ಮರ ವಿಷಚಿಕಿತ್ಸೆ | ಡಾ|| ಟಿ. ವಿಶ್ವನಾಥ್ ರಾವ್

Original price was: ₹60.00.Current price is: ₹55.00.

ರಾಜಾ ಕೇರಳವರ್ಮರ ಚಿಕಿತ್ಸೆಯ  ಈ ಗ್ರಂಥವನ್ನು ತತ್ಕಾಲ ನೋಡಿಕೊಳ್ಳಲಿಕ್ಕೆ ವೈದ್ಯರಿಗೆ ಅನುಕೂಲವಾಗಿರಬೇಕೆಂಬ  ಉದ್ದೇಶದಿಂದ ಕೇರಳದಲ್ಲಿರುವ ಪ್ರತಿಯೊಂದು ಕೇಂದ್ರದಲ್ಲಿಯೂ ತಕ್ಷಣ ಸಿಗುವಂತೆ ಇಡಬೇಕೆಂಬ ಕಾನೂನೇ ಇದೆ. ಆ ರಾಜ್ಯದಲ್ಲಿ ವಿಷಚಿಕಿತ್ಸಾ ಕೇಂದ್ರಗಳು,ನುರಿತ ವಿಷಚಿಕಿತ್ಸಕರು ದೊಡ್ಡ-ಸಣ್ಣ ಗ್ರಾಮಗಳಲ್ಲೆಲ್ಲ ದೊರೆಯುತ್ತಾರೆ. ಅಲ್ಲಿ ಈ ಪುಸ್ತಕ   ಅಂಥ ವಿಶಿಷ್ಟಸ್ಥಾನವನ್ನು ಹೊಂದಿದೆ. ಇಂಥ   ಅಮೂಲ್ಯವಾದ ಗ್ರಂಥದ  ಈ ಅನುವಾದ ಕರ್ನಾಟಕದ ವೈದ್ಯರುಗಳಿಗೆ ಅನುಕೂಲವಾಗಿ,ಜನಹಿತ ಸಾಧಿಸುವಲ್ಲಿ ಸಹಾಯವಾದೀತೆಂದು ಭಾವಿಸಿದ್ದೇನೆ.

Reviews

There are no reviews yet.

Be the first to review “ರಾಜಾ ಕೇರಳವರ್ಮರ ವಿಷಚಿಕಿತ್ಸೆ | ಡಾ|| ಟಿ. ವಿಶ್ವನಾಥ್ ರಾವ್”

Your email address will not be published. Required fields are marked *

Scroll to Top