ರಾಜಾ ಕೇರಳವರ್ಮರ ಚಿಕಿತ್ಸೆಯ ಈ ಗ್ರಂಥವನ್ನು ತತ್ಕಾಲ ನೋಡಿಕೊಳ್ಳಲಿಕ್ಕೆ ವೈದ್ಯರಿಗೆ ಅನುಕೂಲವಾಗಿರಬೇಕೆಂಬ ಉದ್ದೇಶದಿಂದ ಕೇರಳದಲ್ಲಿರುವ ಪ್ರತಿಯೊಂದು ಕೇಂದ್ರದಲ್ಲಿಯೂ ತಕ್ಷಣ ಸಿಗುವಂತೆ ಇಡಬೇಕೆಂಬ ಕಾನೂನೇ ಇದೆ. ಆ ರಾಜ್ಯದಲ್ಲಿ ವಿಷಚಿಕಿತ್ಸಾ ಕೇಂದ್ರಗಳು,ನುರಿತ ವಿಷಚಿಕಿತ್ಸಕರು ದೊಡ್ಡ-ಸಣ್ಣ ಗ್ರಾಮಗಳಲ್ಲೆಲ್ಲ ದೊರೆಯುತ್ತಾರೆ. ಅಲ್ಲಿ ಈ ಪುಸ್ತಕ ಅಂಥ ವಿಶಿಷ್ಟಸ್ಥಾನವನ್ನು ಹೊಂದಿದೆ. ಇಂಥ ಅಮೂಲ್ಯವಾದ ಗ್ರಂಥದ ಈ ಅನುವಾದ ಕರ್ನಾಟಕದ ವೈದ್ಯರುಗಳಿಗೆ ಅನುಕೂಲವಾಗಿ,ಜನಹಿತ ಸಾಧಿಸುವಲ್ಲಿ ಸಹಾಯವಾದೀತೆಂದು ಭಾವಿಸಿದ್ದೇನೆ.
ರಾಜಾ ಕೇರಳವರ್ಮರ ವಿಷಚಿಕಿತ್ಸೆ | ಡಾ|| ಟಿ. ವಿಶ್ವನಾಥ್ ರಾವ್
Sale!
Sahitya Sindhu Prakashana
ರಾಜಾ ಕೇರಳವರ್ಮರ ವಿಷಚಿಕಿತ್ಸೆ | ಡಾ|| ಟಿ. ವಿಶ್ವನಾಥ್ ರಾವ್
₹60.00 Original price was: ₹60.00.₹55.00Current price is: ₹55.00.
Be the first to review “ರಾಜಾ ಕೇರಳವರ್ಮರ ವಿಷಚಿಕಿತ್ಸೆ | ಡಾ|| ಟಿ. ವಿಶ್ವನಾಥ್ ರಾವ್” Cancel reply
Related products
-
Sahitya Sindhu Prakashana
ರಾಜತರಂಗಿಣಿ ಕಥಾವಳಿ | ಕಸ್ತೂರಿ ಮುರಳೀಕೃಷ್ಣ
₹150.00Original price was: ₹150.00.₹135.00Current price is: ₹135.00. Buy Now -
Sahitya Sindhu Prakashana
ಹಿಂದೂ ದೇವಾಲಯಗಳು | ಸೀತಾರಾಮ ಗೋಯಲ್
₹600.00Original price was: ₹600.00.₹540.00Current price is: ₹540.00. Buy Now -
Sahitya Sindhu Prakashana
ಬದುಕು ಸವಿಯೋಣ | ಕಾಕುಂಜೆ ಕೇಶವ ಭಟ್ಟ
₹160.00Original price was: ₹160.00.₹145.00Current price is: ₹145.00. Buy Now -
Sahitya Sindhu Prakashana
ಬದುಕು ನಂಬಿಕೆಯ ಕಡಲು (ಜೀವನ ಪ್ರೀತಿಯ ಬರಹಗಳು) |ಆರತಿ ಪಟ್ರಮೆ|
₹130.00Original price was: ₹130.00.₹117.00Current price is: ₹117.00. Buy Now





Reviews
There are no reviews yet.