ನವನಂದರ ದುರಾಡಳಿತದಿಂದಾಗಿ ರಾಜ್ಯದೆಲ್ಲೆಡೆ ತಾಂಡವವಾಡುತ್ತಿದ್ದ ಅರಾಜಕತೆಯಿಂದ ರಾಜ್ಯವನ್ನು ರಕ್ಷಿಸಿ, ಚಂದ್ರಗುಪ್ರಮೌರ್ಯನ ಮೂಲಕ ಸುಭದ್ರ ಆಡಳಿತವನ್ನು ಜಾರಿಗೊಳಿಸಿದ ಚಾಣಕ್ಯ, ಅದುವರೆಗಿನ ಶಾಸ್ತ್ರಕಾರರು – ನೀತಿ ನಿರೂಪಕರು ಏರ್ಪಡಿಸಿದ್ದ ವ್ಯವಸ್ಥೆಗಳಿಗೆ ತನ್ನದೇ ಆದ ಸೂತ್ರಗಳನ್ನು ರೂಪಿಸಿದ. ಕ್ರಿ. ಪೂ. 4ನೇ ಶತಮಾನದಲ್ಲಿ ಆತ ರಚಿಸಿದ ಅರ್ಥಶಾಸ್ತ್ರ ಇಂದಿಗೂ ಹಲವು ವಿಷಯ-ವಿಭಾಗಗಳಲ್ಲಿ ಅಧ್ಯಯನ-ಅನುಸರಣಯೋಗ್ಯವೆನಿಸಿರುವುದು ಅದರ ಸತ್ತ್ವವಂತಿಕೆಯ ಜೊತೆಗೆ ಚಾಣಕ್ಯನ ದೂರದರ್ಶಿತ್ವಕ್ಕೂ ನಿದರ್ಶನವಾಗಿದೆ. ಇಂಥ ಮಹತ್ತ್ವದ ಕೃತಿಯನ್ನು ಕುರಿತು ಪರಿಚಯಾತ್ಮಕವಾಗಿ ತಿ. ತಾ. ಶರ್ಮರು ಬರೆದ ಆರು ಲೇಖನಗಳ ಸಂಕಲನವೇ ‘ಆರ್ಯ ಚಾಣಕ್ಯನ ಅರ್ಥಶಾಸ್ತ್ರ’.
ಆರ್ಯ ಚಾಣಕ್ಯನ ಅರ್ಥಶಾಸ್ತ್ರ | ತಿ. ತಾ. ಶರ್ಮ
Sale!
Rastrottana Sahitya
ಆರ್ಯ ಚಾಣಕ್ಯನ ಅರ್ಥಶಾಸ್ತ್ರ | ತಿ. ತಾ. ಶರ್ಮ
₹45.00 Original price was: ₹45.00.₹40.50Current price is: ₹40.50.
Category: Rastrottana Sahitya
Tags: Arya Chanakyana Arthashastra, Chanakyana
Brand: Rashtrotthana Sahitya
Be the first to review “ಆರ್ಯ ಚಾಣಕ್ಯನ ಅರ್ಥಶಾಸ್ತ್ರ | ತಿ. ತಾ. ಶರ್ಮ” Cancel reply
Related products
-
Rastrottana Sahitya
ಏಳಬಯಸಿದರಷ್ಟೇ ಬೆಳಗು! | ಆರತಿ ಪಟ್ರಮೆ
₹180.00Original price was: ₹180.00.₹162.00Current price is: ₹162.00. Buy Now -
Rastrottana Sahitya
ಭಾರತ – ಭಾರತಿ 100 ಪುಸ್ತಕಗಳು (ಪ್ರಕಟಣ ಸಂಖ್ಯೆ 101 – 200)
₹1,500.00Original price was: ₹1,500.00.₹1,356.00Current price is: ₹1,356.00. Buy Now -
Rastrottana Sahitya
ಭಾರತ – ಭಾರತಿ 100 ಪುಸ್ತಕಗಳು ( ಪ್ರಕಟಣ ಸಂಖ್ಯೆ 301- 400)
₹1,500.00Original price was: ₹1,500.00.₹1,350.00Current price is: ₹1,350.00. Buy Now -
Rastrottana Sahitya
The Pallava Empire | Sripriya Srinivasan |
₹200.00Original price was: ₹200.00.₹180.00Current price is: ₹180.00. Buy Now





Reviews
There are no reviews yet.