ಇಪ್ಪತ್ತನೆಯ ಶತಮಾನದ ಶ್ರೇಷ್ಠ ಸಂಗೀತಜ್ಞರಲ್ಲಿ ಗಣ್ಯರಾಗಿದ್ದವರು ರಾಳ್ಳಪಲ್ಲಿ ಅನಂತಕೃಷ್ಣಶರ್ಮರು. ಶ್ರೇಷ್ಠ ಗಾಯಕರೂ ಆಸ್ಥಾನ ವಿದ್ವಾಂಸರೂ ಆಗಿದ್ದ ಬಿಡಾರಂ ಕೃಷ್ಣಪ್ಪನವರಲ್ಲಿ ಸಂಗೀತಾಭ್ಯಾಸ ಮಾಡಿದ್ದ ಶರ್ಮರು ಸಂಗೀತಶಾಸ್ತ್ರದಲ್ಲೂ ಪ್ರಯೋಗದಲ್ಲೂ ಅಸಾಧಾರಣ ಪರಿಣತಿಯನ್ನು ಪಡೆದಿದ್ದರು; ಹಲವು ಶಿಷ್ಯರನ್ನೂ ಉನ್ನತಮಟ್ಟದ ಸಂಗೀತಗಾರರನ್ನಾಗಿ ರೂಪಿಸಿದರು. ಸಂಗೀತಶಾಸ್ತ್ರ ವನ್ನೂ ಸಂಗೀತಗಾರರನ್ನೂ ಕುರಿತಂತೆ ಅವರು ಕರ್ನಾಟಕ-ಆಂಧ್ರ ಪ್ರದೇಶಗಳಲ್ಲಿ ಹಲವಾರು ಉಪನ್ಯಾಸಗಳನ್ನೂ ಮಾಡಿದ್ದರು; ಕನ್ನಡ-ತೆಲುಗುಗಳಲ್ಲಿ ಹಲವಾರು ಲೇಖನಗಳನ್ನೂ ಬರೆದಿದ್ದರು. ಶರ್ಮರ ಆ ಲೇಖನ-ಭಾಷಣಗಳ ಸಂಕಲನ ‘ಗಾನಕಲೆ.’
ಗಾನಕಲೆ | ರಾಳ್ಳಪಲ್ಲಿ ಅನಂತಕೃಷ್ಣಶರ್ಮಾ
Sale!
Rastrottana Sahitya
ಗಾನಕಲೆ | ರಾಳ್ಳಪಲ್ಲಿ ಅನಂತಕೃಷ್ಣಶರ್ಮಾ
₹300.00 Original price was: ₹300.00.₹270.00Current price is: ₹270.00.
Category: Rastrottana Sahitya
Tags: gaanakale, ಗಾನಕಲೆ, ರಾಳ್ಳಪಲ್ಲಿ ಅನಂತಕೃಷ್ಣಶರ್ಮಾ
Brand: Rashtrotthana Sahitya
Related products
-
Rastrottana Sahitya
ಭುಗಿಲು | ಹೊ ವೆ ಶೇಷಾದ್ರಿ |
₹750.00Original price was: ₹750.00.₹675.00Current price is: ₹675.00. Buy Now -
Rastrottana Sahitya
ಭಾರತ – ಭಾರತಿ 100 ಪುಸ್ತಕಗಳು ( ಪ್ರಕಟಣ ಸಂಖ್ಯೆ 401-500)
₹1,500.00Original price was: ₹1,500.00.₹1,350.00Current price is: ₹1,350.00. Buy Now -
Rastrottana Sahitya
ಗೀತಾಂತರಂಗ | ಡಾ|| ಕುರ್ತಕೋಟಿ ಶಂಕರಾಚಾರ್ಯರು
₹200.00Original price was: ₹200.00.₹180.00Current price is: ₹180.00. Buy Now -
Rastrottana Sahitya
ಅಜೇಯ | ಬಾಬು ಕೃಷ್ಣಮೂರ್ತಿ
₹450.00Original price was: ₹450.00.₹405.00Current price is: ₹405.00. Buy Now





Reviews
There are no reviews yet.