ಸಂಘದ ದ್ವಿತೀಯ ಸರಸಂಘಚಾಲಕ ಶ್ರೀ ಗುರೂಜಿಯವರ ಜನ್ಮ ಶತಮಾನೋತ್ಸವ ವರ್ಷದಲ್ಲಿ ಅವರ ಸಮೃದ್ಧ ವೈಚಾರಿಕ ಸಂಪತ್ತಿನ ಕೂಲಂಕಷ ತಪಾಸಣೆ ನಡೆಸಿ “ಶ್ರೀ ಗುರೂಜಿ ಸಮಗ್ರ” ಎಂಬ ಹೆಸರಲ್ಲಿ ರಚಿಸಲಾದ 12 ಸಂಪುಟಗಳು ಶ್ರೀ ರಂಗಾ ಹರಿ ಅವರ ಲೋಕೋತ್ತರ ಕೊಡುಗೆಯಾಗಿ ಸಾರಸ್ವತ ಕ್ಷೇತ್ರವನ್ನು ಶ್ರೀಮಂತಗೊಳಿಸಿವೆ. ಅದರ ಉಪಲಬ್ಧಿಯಾಗಿ ಹಿಂದಿಯಲ್ಲಿ ಅವರು ಬರೆದಿರುವ ಶ್ರೀ ಗುರೂಜಿಯವರ ಜೀವನ ಚರಿತ್ರೆಯು ಅವರ ಇತ್ತೀಚಿನ ಕೃತಿಯಾಗಿದೆ.
ರಾಷ್ಟ್ರತಪಸ್ವಿ ಶ್ರೀಗುರೂಜಿ | ರಂಗಾ ಹರಿ
Sale!
Sahitya Sindhu Prakashana
ರಾಷ್ಟ್ರತಪಸ್ವಿ ಶ್ರೀಗುರೂಜಿ | ರಂಗಾ ಹರಿ
₹600.00 Original price was: ₹600.00.₹540.00Current price is: ₹540.00.
ಮೂಲ ಹಿಂದಿ : ರಂಗಾ ಹರಿ
ಕನ್ನಡಾನುವಾದ : ಚಂದ್ರಶೇಖರ ಭಂಡಾರಿ
Category: Sahitya Sindhu Prakashana
Tags: Guruji, Guruji Golwalkar, ಗುರೂಜಿ, ರಾಷ್ಟ್ರತಪಸ್ವಿ ಶ್ರೀ ಗುರೂಜಿ
Brand: Sahitya Sindhu Prakashana
Related products
-
Sahitya Sindhu Prakashana
ಪರಕಾಯ ಪ್ರವೇಶ | ರಾಧಾಕೃಷ್ಣ ಕಲ್ಚಾರ್
₹140.00Original price was: ₹140.00.₹126.00Current price is: ₹126.00. Buy Now -
Sahitya Sindhu Prakashana
ಬದುಕು ಸವಿಯೋಣ | ಕಾಕುಂಜೆ ಕೇಶವ ಭಟ್ಟ
₹160.00Original price was: ₹160.00.₹145.00Current price is: ₹145.00. Buy Now -
Sahitya Sindhu Prakashana
ವಿಸ್ಮೃತ ವಿದ್ಯಾನಿಧಿ ರಾವ್ ಬಹದ್ದೂರ್ ಮಳೂರು ರಂಗಾಚಾರ್ಯ | ಬಿ ಎನ್ ಶಶಿಕಿರಣ
₹120.00Original price was: ₹120.00.₹110.00Current price is: ₹110.00. Buy Now -
Sahitya Sindhu Prakashana
ಸಾಮಾನ್ಯ ರೋಗಗಳು ಆಯುರ್ವೇದ ಪರಿಹಾರ | ಡಾ. ಟಿ.ಎಲ್. ದೇವರಾಜ್
₹125.00Original price was: ₹125.00.₹112.50Current price is: ₹112.50. Buy Now





Reviews
There are no reviews yet.